Select Your Language

Notifications

webdunia
webdunia
webdunia
webdunia

ಸಂಭೋಗದ ಪ್ರಾರಂಭದಲ್ಲಿ ಕಾಂಡೋಮ್ ಧರಿಸದಿದ್ದರೆ ಗರ್ಭಿಣಿಯಾಗುತ್ತಾರೆಯೇ?

ಸಂಭೋಗದ ಪ್ರಾರಂಭದಲ್ಲಿ ಕಾಂಡೋಮ್ ಧರಿಸದಿದ್ದರೆ ಗರ್ಭಿಣಿಯಾಗುತ್ತಾರೆಯೇ?
ಬೆಂಗಳೂರು , ಮಂಗಳವಾರ, 16 ಜುಲೈ 2019 (09:57 IST)
ಬೆಂಗಳೂರು : ನಾನು 21 ವರ್ಷದ ವ್ಯಕ್ತಿ. ನನ್ನ ಗೆಳತಿಗೆ 19 ವರ್ಷ. ನಾನು ನನ್ನ ಗೆಳತಿಯ ಜೊತೆ ಸಂಭೋಗದಲ್ಲಿ ತೊಡಗಿದಾಗ ಪ್ರಾರಂಭದಲ್ಲಿ ಕಾಂಡೋಮ್ ಧರಿಸಿರಲಿಲ್ಲ. ನಂತರ ಆಕೆಗೆ ಪರಾಕಾಷ್ಠೆ ಹೊಂದಿದ ಮೇಲೆ ನಾನು ಕಾಂಡೋಮ್ ಧರಿಸಿ ಸಲ್ಖನ  ಮಾಡಿದೆ. ಇದರಿಂದ ಆಕೆ ಗರ್ಭಿಣಿಯಾಗುತ್ತಾಳೆಯೇ?




ನೀವು ಈ ರೀತಿ ಮಾಡುವುದರಿಂದ ಕೆಲವೊಮ್ಮೆ ಕೆಲವು ಹನಿಗಳಷ್ಟು ವೀರ್ಯ ಜಾರಿ ಗರ್ಭವತಿಯಾಗುವ ಸಂಭವವಿರುತ್ತದೆ.  ಆದ್ದರಿಂದ ಅಂತಹ ಅಪಾಯಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಸದ್ಯಕ್ಕೆ ಆಕೆ ಮೂತ್ರದ ಗರ್ಭಧಾರಣೆ ಕಿಟ್ ಬಳಸಿ ಗರ್ಭಿಣಿಯಾಗಿದ್ದಾಳೆಯೇ? ಇಲ್ಲವೇ ಎಂಬುದನ್ನು ಪರೀಕ್ಷಿಸಿ.


Share this Story:

Follow Webdunia kannada

ಮುಂದಿನ ಸುದ್ದಿ

ಸಂಭೋಗದ ವೇಳೆ ಗೆಳೆಯ ಹೀಗೆಲ್ಲಾ ಮಾತನಾಡುತ್ತಾನೆ!