Publish Date: Tue, 16 Jul 2019 (09:44 IST)
Updated Date: Tue, 16 Jul 2019 (09:47 IST)
ಬೆಂಗಳೂರು : ನನಗೆ 28 ವರ್ಷ. ನಾನು ನನ್ನ ಸಹೋದ್ಯೋಗಿಯ ಕಡೆ ಆಕರ್ಷಿತನಾಗಿದ್ದೇನೆ. ಆಕೆಗೆ ಮದುವೆಯಾಗಿದೆ. ಅವಳು ನರ್ಸ್ ಆಗಿದ್ದ ಕಾರಣ ಒಮ್ಮೆ ನನಗೆ ವಿಟಮಿನ್ ಇಂಜೆಕ್ಷನ್ ನೀಡುತ್ತಿರುವಾಗ ಪ್ಯಾಂಟ್ ಬಿಚ್ಚಿ ನನ್ನ ಹಿಂದಿನ ಭಾಗ ಮಸಾಜ್ ಮಾಡಿದ್ದಳು. ಆಕೆ ಕಚೇರಿಯಲ್ಲಿ ಹೆಚ್ಚಿನ ಸಮಯವನ್ನು ನನ್ನ ಜೊತೆ ಕಳೆಯುತ್ತಾಳೆ. ನಾನು ಆಕೆಯನ್ನು ಸಂಭೋಗ ನಡೆಸಲು ಆಹ್ವಾನಿಸಲೇ?
ಇದು ನಿಮ್ಮ ವೈಯಕ್ತಿಕ ವಿಚಾರವಾಗಿದೆ. ಒಂದು ವೇಳೆ ನೀವು ಆಕೆಯನ್ನು ಲೈಂಗಿಕ ಕ್ರಿಯೆಗೆ ಆಹ್ವನಿಸಿದರೆ ಅದು ಆಕೆಗೆ ಇಷ್ಟವಾಗದೆ, ನಿಮ್ಮ ಬಗ್ಗೆ ಅಸಹ್ಯ ಪಡಬಹುದು. ಒಂದು ವೇಳೆ ಆಕೆ ಒಪ್ಪಿದರೆ ಅವಳ ವೈವಾಹಿಕ ಜೀವನದಲ್ಲಿ ನೀವು ಹಸ್ತಕ್ಷೇಪ ಮಾಡುವುದರಿಂದ ನಿಮ್ಮಿಬ್ಬರ ಜೀವನದಲ್ಲಿ ಸಮಸ್ಯೆ ಎದುರಾಗಬಹುದು. ಆದ್ದರಿಂದ ಈ ಬಗ್ಗೆ ಸರಿಯಾಗಿ ಯೋಚಿಸಿ ನಿರ್ಧಾರ ಮಾಡಿ.