Select Your Language

Notifications

webdunia
webdunia
webdunia
webdunia

ಒತ್ತಡ ಅತಿಯಾಗಿ ಭಯಾನಕ ರೂಪಕ್ಕೆ ತಿರುಗಲು ಬಿಡಬೇಡಿ..!

ಒತ್ತಡ ಅತಿಯಾಗಿ ಭಯಾನಕ ರೂಪಕ್ಕೆ ತಿರುಗಲು ಬಿಡಬೇಡಿ..!
bangalore , ಭಾನುವಾರ, 14 ಆಗಸ್ಟ್ 2022 (20:05 IST)
ಒಂದಲ್ಲ ಒಂದು ಸಮಯದಲ್ಲಿ ಎಲ್ಲರಿಗೂ ಒತ್ತಡ ಕಾಡುವುದು ಸಾಮಾನ್ಯ. ಆದರೆ ಒತ್ತಡದ ವೇಳೆ ಅದು ಪ್ಯಾನಿಕ್ ಅಟ್ಯಾಕ್ ರೂಪ ಪಡೆದುಕೊಳ್ಳುತ್ತದೆ ಇಂತಹ ಸಂದರ್ಭದಲ್ಲಿ ಒತ್ತಡಕ್ಕೊಳಗಾದ ವ್ಯಕ್ತಿ ಅತಿಯಾಗಿ ಆಡುತ್ತಾನೆ. ಉದ್ವಿಗ್ನತೆಗೆ ಒಳಗಾಗುತ್ತಾನೆ. ಇದು ಆತನ ಆರೋಗ್ಯದ ಮೇಲೆ ಪರಿಣಾಮ ಆದ್ರಿಂದ ತಾನು ಸತ್ತೆ ಹೋದೆ ಎಂಬ ಆತಂಕಕ್ಕೆ ಒಳಗಾಗುತ್ತಾನೆ . ಆದರೆ ಇದರಿಂದ ಸಾವು ಬರುವುದಿಲ್ಲ .ಇದರಿಂದ ಹೊರಬರಲು ಪ್ರಯತ್ನಪಡಬೇಕು.
 
ನಿಮಗೆ ಯಾವ ಸಂಗತಿಯು ಹೆಚ್ಚು ಒತ್ತಡವನ್ನು ನೀಡುತ್ತದೆ ಎಂಬುದನ್ನ ನೀವೇ ಪತ್ತೆ ಮಾಡಬೇಕು ಒತ್ತಡಕ್ಕೆ ಒಳಗಾಗುವ ಸಂದರ್ಭದಲ್ಲಿ ಉಲ್ಟಾ ಎಣಿಕೆ ಶುರುಮಾಡಿ.ಆಗ ನಿಮ್ಮ ಗಮನ ವಿಷಯದ ಬದಲಿಗೆ ಅಂಕಿಗಳ ಮೇಲೆ ಬರುತ್ತದೆ. ಮನಸ್ಸು ನಿಧಾನವಾಗಿ ಶಾಂತವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೆಹರೂ ಭಾವಚಿತ್ರ ಕೈಬಿಟ್ಟಿದಕ್ಕೆ ಬೊಮ್ಮಾಯಿ ವಿರುದ್ಧ ದಿನೇಶ್ ಗುಂಡೂರಾವ್ ಆಕ್ರೋಶ