Select Your Language

Notifications

webdunia
webdunia
webdunia
webdunia

ವಿಧಾನ ಸೌಧ ವೀಕ್ಷಣೆಗೆ ಜನರ ದಂಡು

A crowd of people to see the Vidhana Soudha
bangalore , ಭಾನುವಾರ, 14 ಆಗಸ್ಟ್ 2022 (19:50 IST)
ವಿಧಾನಸೌಧ ನೋಡಲು ಜನರು ಬೇರೆ ಬೇರೆ ಭಾಗಗಳಿಂದ ಆಗಮಿಸುತ್ತಿದ್ದಾರೆ.ಇನ್ನೂ ಲೈಟಿಂಗ್ ನಲ್ಲಿ ಕಲರ್ ಫುಲ್ ಆಗಿ ಕಂಗೊಳಿಸುತ್ತಿರುವ ಶಕ್ತಿ ಸೌಧ ನೋಡಲು ನಿತ್ಯ ಸುಮಾರು ಒಂದು ಸಾವಿರ ಜನರು ಆಗಮಿಸುತ್ತಿದ್ದಾರೆ. ಹೀಗಾಗಿ ವಿಧಾನ ಸೌಧ ರಸ್ತೆ ಸಂಪೂರ್ಣವಾಗಿ ಟ್ರಾಫಿಕ್  ಜಾಮ್ ನಿಂದ ಕೂಡಿದ್ದು,ಇಂಡಿಯನ್ ಎಕ್ಸ್‌ಪ್ರೆಸ್‌, ರಸ್ತೆ ಸಂಪೂರ್ಣ ಬಂದ್ ಆಗಿದೆ.ಅಷ್ಟೇ ಅಲ್ಲದೆ ಕಲರ್ ಫುಲ್ ಲೈಟಿಂಗ್ ನಿಂದ ಕಂಗೋಳಿಸುತ್ತಿರುವ ವಿಧಾನಸೌಧ ಜನರ ಕಣ್ಮನ ಸೆಳೆಯುತ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರ ಧ್ವಜದ ಘನತೆಯನ್ನ ಹಾಳು ಮಾಡುತ್ತಿರುವ ಅಧಿಕಾರಿಗಳು..!