ಮೊದಲ ಸ್ಟೀಲ್ ಫ್ಲೈ ಓವರ್ ಕಾಮಗರಿ ಕಳಪೆ ಎಂಬುದನ್ನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪರೋಕ್ಷವಾಗಿ ಒಪ್ಪಿಕೊಳ್ತಾ ಇದೆ ಎಂದು ಶಂಕೆ ಶುರುವಾಗಿದೆ.
ಸಂಪೂರ್ಣ ಉದ್ಘಾಟನೆಗೆ ಮುನ್ನವೇ ಕಳಪೆ ಕಾಮಗಾರಿಯಿಂದ ಪಾಲಿಕೆ ಮುಜುಗರಕ್ಕೆ ಒಳಗಾದಂತೆ ಕಾಣುತ್ತಿದೆ.ನಗರದ ಮೊದಲ ಸ್ಟೀಲ್ ಫ್ಲೈ ಸಂಸ್ಥೆ ಎಂಬ ಖ್ಯಾತಿಗೆ ಪಾತ್ರರಾದ ಶಿವಾನಂದ ಫ್ಲೈ ವರ್ಷದ ಗುಣಮಟ್ಟ ಪರಿಶೀಲನೆಗೆ ಪಾಲಿಕೆ ಮುಂದಾಗಿತ್ತು.
IISC(ಭಾರತೀಯ ವಿಜ್ಞಾನ ಸಂಸ್ಥೆ) ಸಂಸ್ಥೆಯು ಗುಣಮಟ್ಟ ಪರಿಶೀಲನೆಗೆ ಮುಂದಾಗಿದೆ.ಪ್ರಾಯೋಗಿಕ ಸಂಚಾರಕ್ಕೆ ಅವಕಾಶ ಕೊಟ್ಟಾಗಿನಿಂದ ಪ್ಲೈಬಾರಿ ಬಗ್ಗೆ ಅಪಸ್ವರ ಕೇಳಿ ಬಂದಿತ್ತು.ರಸ್ತೆ ಉಬ್ಬು ತಗ್ಗು, ಮೇಲ್ಸೇತುವೆ ಅಲುಗಾಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ವಾಹನದಿಂದ ವಾಹನಗಳು ಎಂಬ ಫ್ಲೈ ಬಾಕಿ ಇಲ್ಲ ಅಂತ ವಿರೋಧ ವ್ಯಕ್ತಪಡಿಸಿದಂತೆ ಮತ್ತಷ್ಟು ಮುಜುಗರದಿಂದ ತಪ್ಪಿಸಿಕೊಳ್ಳಲು ಪಾಲಿಕೆ ಪಾಲಿಕೆ ಸರ್ಕಸ್ ಮಾಡ್ತಿದೆ.