Publish Date: Fri, 01 May 2020 (22:42 IST)
Updated Date: Fri, 01 May 2020 (22:45 IST)
ಕೊರೊನಾ ವೈರಸ್ ಹರಡಿರುವ ಜಿಲ್ಲೆಗಳ ಪರಿಸ್ಥಿತಿ ಮೇಲೆ ಕೇಂದ್ರ ಸರಕಾರ ರೆಡ್, ಆರೆಂಜ್, ಗ್ರೀನ್ ಝೋನ್ ಗಳೆಂದು ವರ್ಗೀಕರಿಸಿ ಪರಿಷ್ಕರಿಸಿ ಹೊಸ ಪಟ್ಟಿ ಬಿಡುಗಡೆಗೊಳಿಸಿದೆ.
ದೇಶದಲ್ಲಿ 284 ಕಿತ್ತಳೆ, 130 ಕೆಂಪು, 319 ಜಿಲ್ಲೆಗಳು ಹಸಿರು ಝೋನ್ ಗಳಲ್ಲಿವೆ.
ಇನ್ನು, ರಾಜ್ಯದ ಮೂರು ಜಿಲ್ಲೆಗಳು ರೆಡ್ ಝೋನ್ ನಲ್ಲಿ ಸ್ಥಾನ ಪಡೆದಿದ್ದರೆ, ಆರೆಂಜ್ ಝೋನ್ ನಲ್ಲಿ 13 ಜಿಲ್ಲೆಗಳಿವೆ.
ಗ್ರೀನ್ ಝೋನ್ ನಲ್ಲಿ 14 ಜಿಲ್ಲೆಗಳು ಸ್ಥಾನ ಪಡೆದುಕೊಂಡಿವೆ.
Jagadeesh
Publish Date: Fri, 01 May 2020 (22:42 IST)
Updated Date: Fri, 01 May 2020 (22:45 IST)