Select Your Language

Notifications

webdunia
webdunia
webdunia
webdunia

ಶಾಲೆ ಕಾಲೇಜುಗಳಲ್ಲಿ ಏನೆಲ್ಲ ಕಳ್ಳತನ ಆಗ್ತಿತ್ತು ಗೊತ್ತಾ?

ಶಾಲೆ ಕಾಲೇಜುಗಳಲ್ಲಿ ಏನೆಲ್ಲ ಕಳ್ಳತನ ಆಗ್ತಿತ್ತು ಗೊತ್ತಾ?
ದಾವಣಗೆರೆ , ಮಂಗಳವಾರ, 27 ಜೂನ್ 2023 (12:42 IST)
ದಾವಣಗೆರೆ : ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರ ಕೂಲಂಬಿ ಸರ್ಕಾರಿ ಪಿಯುಸಿ ಕಾಲೇಜಿನಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಕುಂದೂರ ಆಂಜನೇಯ ಟಿ (30) ಹಾಗೂ ಎನ್ ಎಚ್ ಆಕಾಶ ಬಂಧಿತರು. ಇನ್ನು ಈ ಆರೋಪಿಗಳು ಕಾಲೇಜಿನ ಗಣಕ ಯಂತ್ರ ಕೊಠಡಿಯ ಬಾಗಿಲು ಮುರಿದು ಯುಪಿಎಸ್, ಲ್ಯಾಪ್ ಟಾಪ್, ಪ್ರಾಜೆಕ್ಟರ್ ಸೇರಿ 84 ಸಾವಿರ ರೂಪಾಯಿ ಮೌಲ್ಯದ ವಸ್ತುಗಳ ಕಳ್ಳತನ ಮಾಡಿದ್ದರು.

ಈ ಹಿಂದೆ ಕೂಡ ಇದೇ ಕಾಲೇಜಿನಲ್ಲಿ 20ಕ್ಕೂ ಹೆಚ್ಚು ಕಂಪ್ಯೂಟರ್ಗಳ ಕಳ್ಳತನ ಆಗಿತ್ತು. ಈ ಕುರಿತು ಆರೋಪಿಗಳನ್ನ ಪೊಲೀಸರು ಇನ್ನಷ್ಟು ವಿಚಾರಣೆ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ಶೂ, ಸಾಕ್ಸ್ ಖರೀದಿ ಹಣಕ್ಕೂ ಸರ್ಕಾರ ಕತ್ತರಿ