Select Your Language

Notifications

webdunia
webdunia
webdunia
webdunia

ಮಾಜಿ ಪತಿ ನೀಡುವ ಪರಿಹಾರ ಹಣಕ್ಕಾಗಿ ತಾಯಿ ಮಗನಿಗೆ ಮಾಡಿದ್ದೇನು ಗೊತ್ತಾ?

ಮಾಜಿ ಪತಿ ನೀಡುವ ಪರಿಹಾರ ಹಣಕ್ಕಾಗಿ ತಾಯಿ ಮಗನಿಗೆ ಮಾಡಿದ್ದೇನು ಗೊತ್ತಾ?
ಮುಂಬೈ , ಶನಿವಾರ, 9 ಮಾರ್ಚ್ 2019 (06:54 IST)
ಮುಂಬೈ : ತನ್ನ ಮಾಜಿ ಪತಿಯಿಂದ ಪ್ರತಿ ತಿಂಗಳು ಬರುವ ಪರಿಹಾರ ಹಣಕ್ಕಾಗಿ ತಾಯಿಯೊಬ್ಬಳು ತಾನು ಹೆತ್ತ ಮಗುವಿಗೆ ಹಲ್ಲೆ ನಡೆಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.


ಮಹಿಳೆ ತನ್ನ ಪತಿಯಿಂದ ದೂರಾಗಿದ್ದು, ಮಗುವನ್ನು ತನ್ನೊಂದಿಗೆ ಇರಿಸಿಕೊಂಡಿದ್ದಾಳೆ. ಪತಿ ತನ್ನ ಮಗನಿಗಾಗಿ ಪ್ರತಿ ತಿಂಗಳು ಆರು ಸಾವಿರ ಹಣ ಕಳುಹಿಸುತ್ತಿದ್ದ. ಆದರೆ ಪತಿ ಈ ಹಣ ಕಳುಹಿಸುವುದು ತಡವಾಗಿದ್ದಕ್ಕೆ ತನ್ನ ನಾಲ್ಕೂವರೆ ವರ್ಷದ ಮಗನನ್ನು ಬೆತ್ತಲೆಗೊಳಿಸಿ ಸ್ಟೀಲ್ ಕೈಸೌಟಿನಿಂದ ಹೊಡೆದು ಹಲ್ಲೆ ಮಾಡಿದ್ದಾಳೆ.


ಅಷ್ಟೇ ಅಲ್ಲದೇ ಮಗನನ್ನು ಹೊಡೆಯುವ ದೃಶ್ಯವನ್ನು ವಿಡಿಯೋ ಮಾಡಿ ಪತಿಗೆ ಕಳುಹಿಸಿದ್ದಾಳೆ. ಅದನ್ನು ನೋಡಿದ ಪತಿ ಮಾಜಿ ಪತ್ನಿಯ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ತಂದೆಯ ವಿರುದ್ಧ ದೂರು ನೀಡಿದ ಹೆಣ್ಣು ಮಕ್ಕಳು. ಕಾರಣವೇನು ಗೊತ್ತಾ?