Select Your Language

Notifications

webdunia
webdunia
webdunia
webdunia

ನೌಕರರ ಕ್ರೀಡಾಕೂಟ ನಡೆಯುತ್ತಿರುವುದೆಲ್ಲಿ ಗೊತ್ತಾ?

ನೌಕರರ ಕ್ರೀಡಾಕೂಟ ನಡೆಯುತ್ತಿರುವುದೆಲ್ಲಿ ಗೊತ್ತಾ?
ಹಾವೇರಿ , ಶುಕ್ರವಾರ, 28 ಡಿಸೆಂಬರ್ 2018 (17:16 IST)
ಹಾವೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಯುವಜನ ಕ್ರೀಡಾ ಇಲಾಖೆ ವತಿಯಿಂದ ಜಿಲ್ಲಾ ನೌಕರಿಗಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ಹಾವೇರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಸಲಾಗಿದ್ದ ಕಾರ್ಯಕ್ರಮವನ್ನು‌ ಹಾವೇರಿ ಶಾಸಕ ನೆಹರು ಓಲೇಕಾರ ಉದ್ಘಾಟಿಸಿದರು.

ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಅವರು, ಎಲ್ಲಿ ಸದೃಢವಾದ ದೇಹವಿರುತ್ತೊ ಅಲ್ಲಿ ಸದೃಢವಾದ ಮನಸ್ಸು ಇರಲು ಸಾಧ್ಯ. ಹೀಗಾಗಿ ಸದೃಢವಾದ ಕಾಯ ಹೊಂದಲು ಕ್ರೀಡೆ ಅತೀ ಮುಖ್ಯ ಎಂದು ಶಾಸಕರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ ನೌಕರರು ಹಾಜರಿದ್ದು, ಕ್ರೀಡಾಕೂಟಗಳಲ್ಲ ಪಾಲ್ಗೊಂಡರು.



Share this Story:

Follow Webdunia kannada

ಮುಂದಿನ ಸುದ್ದಿ

ಭಗವಾನ್ ವಿರುದ್ಧ ಸರಣಿ ದೂರುಗಳು ದಾಖಲು!