Publish Date: Tue, 08 Jan 2019 (17:24 IST)
Updated Date: Tue, 08 Jan 2019 (17:26 IST)
ದೇಶಾದ್ಯಂತ ನಡೆಯುತ್ತಿರುವ ಬಂದ್ ಗೆ ಅಲ್ಲಲ್ಲಿ ಮಿಶ್ರ, ಹಲವೆಡೆ ನೀರಸ ಪ್ರತಿಕ್ರಿಯೆ ಕಂಡುಬರುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹಾಗೂ ಕಡೂರು ತಾಲ್ಲೂಕಿನಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತರೀಕೆರೆಯಲ್ಲೂ ಕೂಡ ಬಂದ್ ಎಫೆಕ್ಟ್ ಅಷ್ಟಾಗಿ ಕಂಡು ಬರುತ್ತಿಲ್ಲ. ತಾಲೂಕಾದ್ಯಂತ ಎಲ್ಲ ಅಂಗಡಿ ಮುಂಗಟ್ಟುಗಳು ತೆರೆದಿವೆ. ದಿನನಿತ್ಯದಂತೆ ಓಡಾಡುತ್ತಿರುವ ವಾಹನಗಳಿಂದಾಗಿ ಪ್ರಯಾಣಿಕರಿಗೆ ಅನುಕೂಲವಾಗಿದೆ.
ಬಂದ್ ಹಿನ್ನೆಲೆಯಲ್ಲಿಯೂ ಎಲ್ಲಾ ಅಂಗಡಿ ಮುಗ್ಗಟ್ಟುಗಳು ತೆರೆದಿವೆ. ಬಂದ್ ನ ಎಫೆಕ್ಟ್ ಯಾವುದೇ ರೀತಿ ಕಂಡು ಬರುತ್ತಿಲ್ಲ.
Jagadeesh
Publish Date: Tue, 08 Jan 2019 (17:24 IST)
Updated Date: Tue, 08 Jan 2019 (17:26 IST)