Select Your Language

Notifications

webdunia
webdunia
webdunia
webdunia

ರೊಚ್ಚಿಗೆದ್ದ ಅಳಿಯ ಅತ್ತೆಗೆ ಆ ಕೆಲಸ ಮಾಡಿ ಪರಾರಿ : ಶಾಕಿಂಗ್

ಅಳಿಯನಿಂದ ಹಲ್ಲೆ

ಆಕ್ರೋಶಗೊಂಡ ವೇಳೆಯಲ್ಲಿ ಅಳಿಯನೊಬ್ಬ ತನ್ನ ಅತ್ತೆಗೆ ಮಾಡಬಾರದ ಕೆಲಸ ಮಾಡಿ ಈಗ ಪರಾರಿಯಾಗಿದ್ದಾನೆ.

ಹೆಣ್ಣು ಮಗು ಹುಟ್ಟಿತೆಂದು ಹಾಗೂ ವರದಕ್ಷಿಣೆ ಇನ್ನೂ ಬೇಕೆಂದು ಪೀಡಿಸುತ್ತಿದ್ದ ಅಳಿಯನೊಬ್ಬ ತನ್ನ ಅತ್ತೆ ಹಾಗೂ ಮಾವನಿಗೆ ಮಾಡಬಾರದ ಕೆಲಸ ಮಾಡಿ ಇದೀಗ ಇಡೀ ಮನೆ ಮಂದಿ ಪರಾರಿಯಾಗಿದ್ದಾರೆ.

ಮಹ್ಮದ್ ಅಷ್ಫಾಕ್ ನೇ ಅಳಿಯನಾಗಿದ್ದು, ಈಗ ತನ್ನ ಮಾವ ರೆಹ್ಮಾನ್ ಹಾಗೂ ಅತ್ತೆ ಗುಲ್ಷನ್ ಗೆ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿದ್ದಾನೆ.

ತನ್ನ ಪತ್ನಿ ಚಾಂದ್ ಬಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಅಂತ ಮಹ್ಮದ್ ಅಷ್ಫಾಕ್ ಸಿಟ್ಟಿಗೆದ್ದಿದ್ದ. ಇದೇ ವೇಳೆ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಕುರಿತು ಕೇಳೋಕೆ ಬಂದ ಪತ್ನಿಯ ತಾಯಿ – ತಂದೆ ಮೇಲೆಯೂ ಹಲ್ಲೆ ನಡೆಸಿದ್ದಾನೆ.

ಉತ್ತರ ಪ್ರದೇಶದ ಬರೇಲಿಯ ನಕಾಟಿಯಾದಲ್ಲಿ ಘಟನೆ ನಡೆದಿದ್ದು, ಇದೀಗ ನಾಪತ್ತೆಯಾಗಿರೋ ಅಳಿಯ ಹಾಗೂ ಆತನ ಕುಟುಂಬದವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಅಳಿಯನೊಂದಿಗೆ ಲವ್ವಿ ಡವ್ವಿ ನಡೆಸಿ ಸಿಕ್ಕಿಬಿದ್ದವಳಿಗೆ ಏನಾಯ್ತು?