Publish Date: Tue, 09 May 2023 (21:30 IST)
Updated Date: Tue, 09 May 2023 (21:17 IST)
ನಾಳೆ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿಗೆ ಡಿ ಕೆ ಶಿವಕುಮಾರ್ ಠಕ್ಕರ್ ನೀಡಿದ್ದಾರೆ.ಡಿಕೆ ಶಿವಕುಮಾರ್ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಗ್ಯಾಸ್ ಗೆ ಪೂಜೆ ಮಾಡಿ ಹೀಯಾಳಿಸಿದ್ದಾರೆ.ಹಿಂದೆ ಮೋದಿ ಗ್ಯಾಸ್ ಗೆ ನಮಸ್ಕಾರ ಮಾಡಿ ಮತದಾನ ಮಾಡಿ ಎಂದಿದ್ದ ಪ್ರಧಾನಿ ಮೋದಿ ಹೇಳಿಕೆಯನ್ನು ಅಸ್ತ್ರವನ್ನಾಗಿ ಕಾಂಗ್ರೆಸ್ ಮಾಡಿಕೊಂಡು ಗ್ಯಾಸ್ ಬೆಲೆ ಏರಿಕೆ ವಿರೋಧಿ,ಕೇಂದ್ರ ನಡೆ ವಿರೋಧಿಸಿ ಡಿಕೆ ಶಿವಕುಮಾರ್ ಪೂಜೆ ನೆರವೆರಿಸಿ ವ್ಯಂಗ್ಯವಾಗಿ ಠಕ್ಕರ್ ನೀಡಿದ್ದಾರೆ
geetha
Publish Date: Tue, 09 May 2023 (21:30 IST)
Updated Date: Tue, 09 May 2023 (21:17 IST)