Publish Date: Wed, 03 Jun 2026 (15:47 IST)
Updated Date: Wed, 03 Jun 2026 (15:55 IST)
ಬೆಂಗಳೂರು: ಕರ್ನಾಟಕದ 25 ನೇ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಈ ಕ್ಷಣವನ್ನು ಲೈವ್ ಆಗಿ ಇಲ್ಲಿ ವೀಕ್ಷಿಸಬಹುದು.
ಇಂದು ಲೋಕಭವನದಲ್ಲಿ ಸರಳವಾಗಿ ನಡೆಯಲಿರುವ ಸಮಾರಂಭದಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗಿ ಮತ್ತು 13 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಡಿಕೆಶಿ ಬೆಂಬಲಿಗರಿಗೆ ಇದು ವಿಶೇಷ ಕ್ಷಣವಾಗಿದೆ. ಸಂಜೆ 4.05 ಕ್ಕೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಲಿದ್ದಾರೆ. ಡಿಕೆ ಶಿವಕುಮಾರ್ ಪ್ರತಿಜ್ಞಾ ವಿಧಿಯ ಲೈವ್ ಕ್ಷಣ ಈ ಲಿಂಕ್ ನಲ್ಲಿ ವೀಕ್ಷಿಸಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ