Select Your Language

Notifications

webdunia
webdunia
webdunia
webdunia

ಪಕ್ಷೇತರರ ಕೈ ನೋಡೋಣ ಎಂದು ವಾರ್ನ್ ನೀಡಿದ ಡಿಕೆಶಿ

ಪಕ್ಷೇತರರ ಕೈ ನೋಡೋಣ ಎಂದು ವಾರ್ನ್ ನೀಡಿದ ಡಿಕೆಶಿ
ಬೆಂಗಳೂರು , ಮಂಗಳವಾರ, 23 ಜುಲೈ 2019 (16:24 IST)
ಮೈತ್ರಿ ಸರಕಾರದ ವಿಶ್ವಾಸ ಮತದಲ್ಲಿ ಪಕ್ಷೇತರ ಹೇಗೆ ನಮಗೆ ವಿರೋಧವಾಗಿ ಮತ ಚಲಾಯಿಸುತ್ತಾರೆ ನೋಡೋಣ. ಹೀಗಂತ ಸಚಿವ ಡಿ.ಕೆ.ಶಿವಕುಮಾರ್ ಪಕ್ಷೇತರರಿಗೆ ವಾರ್ನಿಂಗ್ ನೀಡಿದ್ದಾರೆ.

ಆರ್.ಶಂಕರ್ ಮತ್ತು ನಾಗೇಶ್ ಪಕ್ಷೇತರ ಶಾಸಕರಿದ್ದಾರೆ. ಈ ಪಕ್ಷೇತರ ಶಾಸಕರನ್ನು ವಿಧಾನಸೌಧದ ಹತ್ತಿರದಲ್ಲೇ ಇರಿಸಲಾಗಿದೆ ಎಂದರು.

ಪಕ್ಷೇತರರು ಕಲಾಪಕ್ಕೆ ಬರೋದನ್ನು ಕಾಯುವೆ. ವಿಧಾನಸೌಧದಲ್ಲಿ ಸರಕಾರದ ವಿರುದ್ಧ ಏಕೆ ಮತ್ತು ಹೇಗೆ ಮತ ಚಲಾಯಿಸುತ್ತಾರೆ ನೋಡುವೆ ಎಂದು ಸವಾಲು ಹಾಕಿದ್ರು.

ಮೈತ್ರಿ ಸರಕಾರದ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆಯಲ್ಲಿ ಪಕ್ಷೇತರ ಶಾಸಕರಿಬ್ಬರಿಗೂ ಸಚಿವಸ್ಥಾನ ಕೊಡಲಾಗಿತ್ತು.



Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ಎದುರಲ್ಲೇ ಶಿಕ್ಷಕಿಯನ್ನು ಕೊಂದ ಪಾಪಿ