Publish Date: Sun, 02 Feb 2020 (13:27 IST)
Updated Date: Sun, 02 Feb 2020 (13:28 IST)
ರಾಜಕೀಯದ ಟ್ರಬಲ್ ಶೂಟರ್ ಗೆ ಮತ್ತೊಮ್ಮೆ ತೊಂದರೆ ಎದುರಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಫಿಕ್ಸ್ ಆದಂತಿದ್ದರೂ, ಘೋಷಣೆ ಮಾಡದಿರೋದಕ್ಕೆ ಮುಖಂಡರೊಬ್ಬರು ಅಡ್ಡಿಯಾಗಿದ್ದಾರೆ.
ಎಐಸಿಸಿ ಸದಸ್ಯರೊಬ್ಬರು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಅಡ್ಡಿಯಾಗುತ್ತಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ.
ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಯವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿ ಹೆಸರು ಫೈನಲ್ ಮಾಡಿದ್ದಾರೆ. ಆದರೆ ಘೋಷಣೆ ಮಾಡೋಕೆ ಅಡ್ಡಿ ಎದುರಾಗಿದೆ.