Publish Date: Tue, 30 Aug 2022 (21:13 IST)
Updated Date: Tue, 30 Aug 2022 (21:15 IST)
ಬಿಜೆಪಿ ಸರ್ಕಾರದವರಿಗೆ ಬರೀ ೪೦% ಕಮಿಷನ್ ಹೊಡೆಯೋದಷ್ಟೇ ಕೆಲಸವಾಗಿದೆ.ಪ್ರತಾಪ್ ಸಿಂಹ ರಾಜಕೀಯ ಮೈಲೆಜ್ ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದಾರೆ.ಪ್ರಧಾನಿಯನ್ನು ಕರೆಸೋದಕ್ಕೆ ನೂರಾರು ಕೋಟಿ ಮೀಸಲಿಟ್ಟಿದ್ದಾರೆ.ಯಾರನ್ನಾದ್ರೂ ಕರೆಸಲಿ, ಹಾರ ತುರಾಯಿನಾದ್ರೂ ಹಾಕಿಸಲಿ ಆದರೆ ಅವರ ಬಣ್ಣ ಬಯಲಾಗಿದೆಯಲ್ಲ.ಅನ್ ಪ್ಲ್ಯಾನ್ಡ್ ಆಗಿ ಮಾಡಿದ್ದಕ್ಕೆ ಹೀಗಾಗಿದೆಯಲ್ಲ.ರಾಮನಗರಕ್ಕೆ ಕಸ ಕ್ಲೀನ್ ಮಾಡಕ್ಕೆ ಬಂದಿದ್ದೀವಿ ಅಂತ ಯಾರೋ ಒಬ್ಬ ಮಂತ್ರಿ ಹೇಳ್ತಿದ್ದ.ನಾವೂ ಕಾಯ್ತಿದ್ದೇವೆ ವೃಷಭಾವತಿಯಲ್ಲಿ ಏನೇನಾಗ್ತಿದೆ ಅಂತ ಎಂದು ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.