Select Your Language

Notifications

webdunia
webdunia
webdunia
webdunia

ಜಾಹಿರಾತಿನಲ್ಲಿ ನೆಹರೂ ಭಾವಚಿತ್ರ ಹಾಕದಿದಕ್ಕೆ ಡಿಕೆಶಿ ಅಸಾಮಾಧಾನ

webdunia
bangalore , ಭಾನುವಾರ, 14 ಆಗಸ್ಟ್ 2022 (16:00 IST)
ನೆಹರೂ ಭಾವಚಿತ್ರ ಕಡೆಗಣನೆಗೆ  ಸಂಬಂಧಪಟ್ಟಂತೆ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. ಇತಿಹಾಸವನ್ನ ಯಾರು ತಿರಚಲು ಸಾಧ್ಯವಿಲ್ಲ.ನೆಹರೂ ದೇಶದ ಸ್ವತಂತ್ರಕ್ಕೆ ಹೊರಾಡಿದ್ದಾರೆ.ಬಳಿಕ ದೇಶದ ಪ್ರಧಾನಿಯಾಗಿದ್ದಾರೆ.ಈಗಿರುವ ಸಿಎಂ ಅವರ ತಂದೆ ಕೂಡ ಮುಖ್ಯಮಂತ್ರಿ ಆಗಿದ್ರು.ಹಾಗಂತ ಎಸ್ ಆರ್ ಬೊಮ್ಮಾಯಿ ಸಿಎಂ ಆಗಿರಲಿಲ್ಲ ಅಂತ ಹೇಳೋಕೆ ಆಗುತ್ತಾ?ಬಸವರಾಜ ಬೊಮ್ಮಾಯಿಂದ ಈ ತರಹ ನಿರೀಕ್ಷೆ ಮಾಡಿರಲಿಲ್ಲ ಎಂದು ಸಿಎಂ ವಿರುದ್ಧ ಡಿಕೆಶಿ ಅಸಮಾಧಾನ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೈಕು,ಕಾರು,ಆಟೋವನ್ನ ಕ್ಷಣಮಾತ್ರದಲ್ಲಿ ಕದ್ದು ಎಸ್ಕೇಪ್ ಆಗುವ ಕಳ್ಳರು ಅಂದರ್