Select Your Language

Notifications

webdunia
webdunia
webdunia
webdunia

ತೋಟಗಾರಿಕೆ ಇಲಾಖೆಯಲ್ಲಿ ಡಿಜಿಟಲ್ ಫಲಕ ಅಧ್ವಾನ

Digital panel
bangalore , ಗುರುವಾರ, 9 ನವೆಂಬರ್ 2023 (15:00 IST)
ಕಬ್ಬನ್ ಪಾರ್ಕ್ ನಲ್ಲಿ ತೋಟಗಾರಿಕೆ ಇಲಾಖೆ ಮಹತ್ವದ ಯೋಜನೆ ಹಳ್ಳಹಿಡಿದಿದೆ.ಕೆಲಸಕ್ಕೆ ಬಾರದ 750 ಸ್ಮಾರ್ಟ್ ಲೈಟ್ ಹಾಗೂ 50 ಡಿಜಿಟಲ್ ಫಲಕಗಳನ್ನ ಅಳವಡಿಸಲಾಗಿದೆ.ಈ ಯೋಜನೆಗೆ ಎರಡು ಕೋಟಿ ಖರ್ಚು ತೋಟಗಾರಿಕೆ ಇಲಾಖೆ ಮಾಡಿದೆ.
 
2019 ರಲ್ಲಿ ಫಲಕ ಹಾಗೂ ಸ್ಮಾರ್ಟ್ ಲೈಟ್ ಅಳವಡಿಕೆ ಮಾಡಲಾಗಿದ್ದು.ಎರಡು ಕೋಟಿ ಮೌಲ್ಯದ ಯೋಜನೆ ನಾಲ್ಕೇ ವರ್ಷಕ್ಕೆ ಹಾಳಾಗಿದೆ. ಕೆಲವೇ ವರ್ಷಕ್ಕೆ  ಡಿಜಿಟಲ್ ಫಲಕ ಕಿತ್ತು ಹೋಗಿದೆ.ಟಾಕ್ಸ್ ಕಟ್ಟಿಸಿಕೊಂಡು ಸರಿಯಾದ ಸೌಲಭ್ಯ ಕೊಡುತ್ತಿಲ್ಲ.ಫಲಕ ಮತ್ತೆ ಲೈಟ್ಸ್ ಹಾಕಿ ಸ್ವಲ್ಪ ದಿನ ಮಾತ್ರ ವರ್ಕ್ ಆಗುತ್ತಿತ್ತು.ಈಗ ಅದರ ಬಳಕೆಯನ್ನೆ ನಿಲ್ಲಿಸಲಾಗಿದೆ.ಇಲ್ಲಿನ ನಿರ್ವಹಣೆ ಸರಿಯಲ್ಲ ಎಂದು ಸಾರ್ವಜನಿಕರು ಪಾಲಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದಿಂದ ಪ್ರತಿಭಟನೆ