ಕೇಂದ್ರದ ಸಚಿವ ಸುರೇಶ್ ಅಂಗಡಿ ಕಾರನ್ನು ಜನರು ತಡೆದಿದ್ದಾರೆ. 
									
										
								
																	
ದಾವಣಗೆರೆ ಕೇಂದ್ರದ ಸಚಿವ ಸುರೇಶ್ ಅಂಗಡಿ ಆಗಮಿಸಿದ್ರು. ಅಶೋಕ ರೈಲ್ವೆ ಮೇಲ್ಸೆತುವೆ ಹತ್ತಿರ ನಡೆಯುತ್ತಿರೋ ಕೆಲಸವನ್ನು ಪರಿಶೀಲನೆ ನಡೆಸಿದ್ರು. 
									
			
			 
 			
 
 			
					
			        							
								
																	ಈ ವೇಳೆ ಆಗಮಿಸಿದ ಜನರು, ಕೇಂದ್ರ ಸಚಿವರ ಕಾರನ್ನು ತಡೆದು ತಮ್ಮ ಅಸಮಧಾನ ಹೊರಹಾಕಿದ್ರು. 
ಮೇಲ್ಸೆತುವೆ ಕಾಮಗಾರಿ ವಿಳಂಬದಿಂದಾಗಿ ತುಂಬಾ ತೊಂದರೆಯಾಗುತ್ತಿದೆ. ಕೂಡಲೇ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಿ ಅಂತ ಒತ್ತಾಯ ಮಾಡಿದ್ರು. 
									
										
								
																	ಜನರ ಸಮಸ್ಯೆ ಆಲಿಸಿದ ಕೇಂದ್ರ ಸಚಿವರು , ಬೇಗನೆ ಕಾಮಗಾರಿ ಮುಗಿಸೋವಂತೆ ಸೂಚನೆ ನೀಡೋದಾಗಿ ಹೇಳಿದ್ರು.