Publish Date: Wed, 13 Sep 2023 (21:00 IST)
Updated Date: Wed, 13 Sep 2023 (19:57 IST)
ಅಂದು ಮೈತ್ರಿ ಎಂದಿದ್ದ BSY ಈಗ ಉಲ್ಟಾ ಹೊಡೆದಿದ್ಯಾಕೆ ?BJP-JDS ಮೈತ್ರಿಯನ್ನ ಹೈಕಮಾಂಡ್ ನಿರ್ಧರಿಸಲಿದೆ ಎಂದು BSY ಹೇಳಿದ್ರು.HDD ಯಡಿಯೂರಪ್ಪ ಅವ್ರನ್ನ ಭೇಟಿ ಮಾಡಿದ್ದು ವಾಸ್ತವವಲ್ಲ.ಮೈತ್ರಿ ವಿಚಾರ ಚರ್ಚೆಯಲ್ಲಿದೆ, ತೀರ್ಮಾನ ವರಿಷ್ಠರಿಗೆ ಬಿಟ್ಟಿದ್ದು,ಮೋದಿ ಮತ್ತು ಅಮಿತ್ ಶಾ ಮನಸ್ಸಿನಲ್ಲೇನಿದೆ ಅನ್ನೋದು ಗೊತ್ತಿಲ್ಲ.ಲೋಕಸಭೆಯನ್ನ ಗೆಲ್ಲೋದಷ್ಟೇ ನಮ್ಮ ಮುಂದಿರುವ ಗುರಿ.ಜೆಡಿಎಸ್ ಜೊತೆ ಮೈತ್ರಿ ಬಗೆಗೆ ದೆಹಲಿಯಲ್ಲಿ BSY ಹೇಳಿದ್ದಾರೆ.ಯಡಿಯೂರಪ್ಪ ಈ ನಡೆ ಇದೀಗ ತೀವ್ರ ಕುತೂಹಲ ಹುಟ್ಟಿಸಿದೆ.