Select Your Language

Notifications

webdunia
webdunia
webdunia
webdunia

ಆನೆ ದಾಳಿಯಿಂದ ಪ್ರವಾಸಿಗರು ಜಸ್ಟ್​ ಮಿಸ್​!

Elephant
ಸಫಾರಿ ವಾಹನಗಳ‌ ಮೇಲೆ ಆನೆ ದಾಳಿಗೆ ಮುಂದಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ‌ ನಾಗರಹೊಳೆ ಅರಣ್ಯದಲ್ಲಿ ನಡೆದಿದೆ. ಆನೆ ದಾಳಿಗೆ ಮುಂದಾಗಿರುವ ದೃಶ್ಯ ಸಫಾರಿಗೆ ತೆರಳಿದ್ದ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೊದಲಿಗೆ ಖಾಸಗಿ ವಾಹನ ನೋಡಿ‌ ಓಡಿ ಬಂದ ಆನೆ, ಬಳಿಕ ಎದುರಿನಲ್ಲಿರುವ ಸಫಾರಿ ವಾಹನದ ಬಳಿಗೆ ಓಡಿ ಬಂದಿದೆ. ನಂತ್ರ ಆನೆ ಬರುತ್ತಿರೋದನ್ನ ನೋಡಿ ವಾಹನವನ್ನ ಹಿಮ್ಮುಖವಾಗಿ ಚಲಿಸಿದ್ದರಿಂದ ಆನೆ ವಾಪಸ್ಸಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾರಿ ಮಧ್ಯೆ ಭೀಕರ ಅಪಘಾತ- ಐವರ ದುರ್ಮರಣ