ದಸರಾ ಹಬ್ಬದ ಅಂಗವಾಗಿ ಮೆಜಸ್ಟಿಕ್ ನ ತಾಯಿ ಅಣ್ಣಮ್ಮ ದೇವಾಲದಲ್ಲಿ ಭಕ್ತ ಸಾಗರ ಹರಿದುಬಂದಿದ್ದು,ಇಡೀ ಬೆಂಗಳೂರನ್ನೆ ಕಾಯುವ ಅಧಿದೇವತೆ ಅಣ್ಣಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು,ಅಧಿದೇವತೆ ಅಣ್ಣಮ್ಮ ದೇವಿ ದುರ್ಗ ದೇವಿಯ ಅಲಂಕಾರ ಸಾಕ್ಷಾತ್ ಮಹತಾಯಿ ಅಣ್ಣಮ್ಮ ದೇವಿಯೇ ಇಳಿದು ಬಂದಂತೆ ಕಾಣುತಿತ್ತು.ಅಣ್ಣಮ್ಮ ದೇವಿಯ ದರ್ಶನಕ್ಕೆ ರಸ್ತೆಯುದ್ದಕ್ಕೂ ಭಕ್ತಾಸಾಗರ ಕ್ಯೂ ನಿಂತಿತ್ತು.ಮೆಜೆಸ್ಟಿಕ್ ನ ಸುತ್ತ ಮುತ್ತ ಫುಲ್ ಟ್ರಾಫಿಕ್ ಜಾಮ್ ಸಂಭವಿಸಿದೆ