Select Your Language

Notifications

webdunia
webdunia
webdunia
webdunia

ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ಭಕ್ತರ ದಂಡು

Special Puja
ಆಯುಧ ಪೂಜೆ ಹಿನ್ನೆಲೆ ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.ಅಮ್ಮನವರಿಗೆ ನಿಂಬೆ ಆರತಿ.. ಸೀರೆ, ಬಾಗಿನ.. ಪ್ರಸಾದ ಭಕ್ತಾಧಿಗಳು ಸಲ್ಲಿಸುತ್ತಿದ್ದಾರೆ.೯:೩೦ಕ್ಕೆ ಅಮ್ಮನವರಿಗೆ ಮಹಾ ಮಂಗಳಾರತಿ... ಚಂಡಿಕಾ ಯಜ್ಞಕ್ಕೆ  ಭರ್ಜರಿ ತಯಾರಿ ನಡೆಯುತ್ತಿದೆ.ದೇವಸ್ಥಾನದಲ್ಲಿ ಗಾಡಿ ಪೂಜೆ ಮಾಡುವವರ ಸಂಖ್ಯೆಯು ಹೆಚ್ಚಳವಾಗಿದೆ.ಗಾಡಿ ಪೂಜೆಗೆ ಭಕ್ತರು ಕ್ಯೂನಿಂತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ಅರಮನೆಯಲ್ಲಿ ಆಯುಧ ಪೂಜೆ