Publish Date: Tue, 24 Oct 2023 (14:00 IST)
Updated Date: Tue, 24 Oct 2023 (13:02 IST)
ಬೆಂಗಳೂರಿನಲ್ಲಿ ದಸರಾ ಹಬ್ಬ ಮನೆಮಾಡಿದೆ.ಮಲ್ಲೇಶ್ವರದಲ್ಲಿರುವ ಗಂಗಮ್ಮ ದೇವಿಯ ದೇವಸ್ಥಾನದಲ್ಲಿ ದಸರಾ ಹಬ್ಬದ ಸಡಗರ ಕಳೆಗಟ್ಟಿದೆ.ಮುಖ್ಯದ್ವಾರದ ಬಳಿ ಅಂಬಾರಿ ಮಾದರಿಯಲ್ಲಿ ಗಂಗಮ್ಮನ್ನು ಕುರಿಸಿ ವಿಶೇಷ ಅಲಂಕಾರ ಮಾಡಲಾಗಿದೆ.ಗರ್ಭ ಗುಡಿಯಲ್ಲಿರುವ ಗಂಗಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿದೆ.
ದಸರಾ ಹಬ್ಬದ ವಿಶೇವಾಗಿ ಗಂಗಮ್ಮ ತಾಯಿಗೆ ವಾರಾಹಿ ಅಲಂಕಾರ ಮಾಡಿದ್ದು,ಗಂಗಮ್ಮ ದೇವಿಯ ಮೂಲ ವಿಗ್ರಹವನ್ನು ವಿಶೇಷ ಅಲಂಕಾರದಲ್ಲಿ ನಿಜವಾದ ದೇವಿಯೇ ಎದ್ದು ಬಂದಂತೆ ಅಲಂಕಾರ ಇದ್ದು,ನೋಡುಗರು ದಸರಾ ದೇವಿಯ ಅಲಂಕಾರ ಕಾಣ್ತುಂಬಿಕೊಂಡಿದ್ದಾರೆ.