Publish Date: Mon, 05 Mar 2018 (11:27 IST)
Updated Date: Mon, 05 Mar 2018 (11:36 IST)
ಬೆಂಗಳೂರು: ಚಾಮರಾಜ ಪೇಟೆಯಲ್ಲಿ ಹೊಸದೊಂದು ದಾಳ ಉರುಳಿಸಲು ದೇವೇಗೌಡರು ಸಜ್ಜಾಗಿದ್ದಾರೆ. ಜಮೀರ್ ಅಹ್ಮದ್ ಅವರನ್ನು ಹಣಿಯಲು ದೇವೇಗೌಡರು ಒಂದು ರಣತಂತ್ರವನ್ನು ರೂಪಿಸಿದ್ದಾರೆ.
ಇಮ್ರಾನ್ ಪಾಷ ಬದಲಿಗೆ ಅಲ್ತಾಫ್ ಖಾನ್ ಅನ್ನು ಕಣಕ್ಕಿಳಿಸಲು ಪ್ಲಾನ್ ಮಾಡಿದ್ದಾರೆ. ಅಲ್ತಾಫ್ ಖಾನ್ ಚಾಮರಾಜಪೇಟೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಜಮೀರ್ ಗೆ ಕಾಂಗ್ರೆಸ್ ಟಿಕೆಟ್ ಹಿನ್ನೆಲೆ ಅಲ್ತಾಫ್ ಗೆ ಅಸಮಾಧಾನವಾಗಿತ್ತು. ಈ ಹಿನ್ನೆಲೆ ಅಲ್ತಾಫ್ ಅವರನ್ನು ದಾಳವಾಗಿ ಬಳಸಲು ನಿರ್ಧರಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ