Select Your Language

Notifications

webdunia
webdunia
webdunia
webdunia

ದೇವೇಗೌಡ ಹಂಗಿನಲ್ಲಿ ಬೆಳೆದಿಲ್ಲ- ಸಿದ್ದರಾಮಯ್ಯ

ಸಿದ್ದರಾಮಯ್ಯ

ರಾಜಕೀಯದಲ್ಲಿ ಎಚ್.ಡಿ.ದೇವೇಗೌಡ ಅವರ ಹಂಗಿನಲ್ಲಿ ಬೆಳೆದಿಲ್ಲ, ಸ್ವಂತ ಸಾಮರ್ಥ್ಯದಿಂದ ಬೆಳೆದಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನ ಪರಿಷತ್ ಸಭಾಪತಿ, ವಿಧಾನಸಭೆ ಅಧ್ಯಕ್ಷ ಹಾಗೂ ಜೆಡಿಎಸ್ ಶಾಸಕರೊಂದಿಗೆ ಮಾತನಾಡುವಾಗ ಸಿದ್ದರಾಮಯ್ಯ ಈ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ.

ರಾಮಕೃಷ್ಣ ಹೆಗಡೆ ಅವರು ನನ್ನನ್ನು ಮೊದಲಿಗೆ ಮಂತ್ರಿ ಮಾಡಿದ್ದಾರೆ. ಅವರ ಜೊತೆಗಿನ ಸಂಬಂಧ ಹಳಸಿದ ಮೇಲೆ ದೇವೇಗೌಡರು ಕರೆದುಕೊಂಡರು. ಆದ್ದರಿಂದ ದೇವೇಗೌಡರು ನನ್ನನ್ನು ಬೆಳೆಸಿಲ್ಲ. ಹೆಗಡೆಯವರು ಬೆಳೆಸಿದ್ದಾರೆ. 1983ರಲ್ಲಿ ಮೊದಲಬಾರಿಗೆ ಶಾಸಕನಾದಾಗ ದೇವೇಗೌಡ ಯಾರು ಎಂಬುದೇ ಗೊತ್ತಿರಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಎರಡನೇ ಪಟ್ಟಿ ವಾರದಲ್ಲಿ ಬಿಡುಗಡೆ- ಕುಮಾರಸ್ವಾಮಿ