ಕುಖ್ಯಾತ ಬೈಕ್ ಕಳ್ಳತನ ಆರೋಪಿಗಳ ಬಂಧನ

ಮಂಗಳವಾರ, 6 ನವೆಂಬರ್ 2018 (16:06 IST)
ಕುಖ್ಯಾತ ಬೈಕ್ ಕಳ್ಳತನ ಆರೋಪಿಗಳನ್ನು ಬಂಧನ ಮಾಡಲಾಗಿದೆ.

ವೈಟ್ ಪೀಲ್ಡ್ ವಿಭಾಗದ  ವಿಶೇಷ ತಂಡದಿಂದ ಬೈಕ್ ಕಳ್ಳರ ಬಂಧನ ಮಾಡಲಾಗಿದೆ. ಯಲ್ಲಪ್ಪ ಲವರಾಜು, ರವಿತೇಜ, ಯುವತೇಜ, ಧರ್ಮತೇಜ ಮತ್ತು ಯರ್ರಿ ರೆಡ್ಡಿ ಬಂಧಿತ ಅರೋಪಿಗಳಾಗಿದ್ದಾರೆ.

ಬಂಧಿತರಿಂದ 2,40,000 ಮೌಲ್ಯದ 15 ರಾಯಲ್ ಎನ್ ಪೀಲ್ಡ್ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಂಧಿತ ಆರೋಪಿಗಳ ವಿರುದ್ಧ ಕೆ.ಆರ್.ಪುರ, ರಾಮಮೂರ್ತಿನಗರ, ಸದಾಶಿವನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಉಪ ಸಮರ ಫಲಿತಾಂಶ: ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರಿಂದ ವಿಜಯೋತ್ಸವ