ಪ್ರಿಯತಮೆ ಹಾಗೂ ಪ್ರಿಯಕರ ನಡೆಸಿದ ಕಾಮದಾಟದ ವಿಡಿಯೋ ಇಟ್ಟುಕೊಂಡು ಕಾಮಸುಖ ನೀಡುವಂತೆ ಬೇಡಿಕೆ ಇಟ್ಟಿದ್ದರಿಂದಾಗಿ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 
									
										
								
																	
ಗುಜರಾತ್ ನ  ಅಹ್ಮದಾಬಾದ್ ನಲ್ಲಿ ಘಟನೆ ನಡೆದಿದ್ದು, ಮದುವೆಯಾಗೋದಾಗಿ ಯುವಕನೊಬ್ಬ ಯುವತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಈ ವೇಳೆ ಮೊಬೈಲ್ ರೆಕಾರ್ಡಿಂಗ್ ಮಾಡಿಕೊಂಡಿದ್ದಾನೆ. 
									
								
			        							
								
																	ಒಂದಷ್ಟು ದಿನಗಳ ಬಳಿಕ ಆ ವಿಡಿಯೋವನ್ನು ತನ್ನ ಗೆಳೆಯರಿಗೆ ಶೇರ್ ಮಾಡಿದ್ದಾನೆ. ಆ ವಿಡಿಯೋ ನೋಡಿದ ಗೆಳೆಯರು ಹುಡುಗಿಗೆ ಕಾಮಸುಖ ನೀಡುವಂತೆ ಪೀಡಿಸತೊಡಗಿದ್ದಾರೆ. 
									
										
								
																	ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಪ್ರಿಯಕರ ಹಾಗೂ ಆತನ ಮೂವರು ಗೆಳೆಯರನ್ನು ಬಂಧನ ಮಾಡಿದ್ದಾರೆ.