Select Your Language

Notifications

webdunia
webdunia
webdunia
webdunia

ಮಗಳು ಪ್ರಿಯಕರನಿಗೆ ಫೋನ್ ಮಾಡಿ ಕರೆದಳು – ತಾಯಿ ಬೆಂಕಿ ಹಚ್ಚಿದಳು

ಮಗಳು ಪ್ರಿಯಕರನಿಗೆ ಫೋನ್ ಮಾಡಿ ಕರೆದಳು – ತಾಯಿ ಬೆಂಕಿ ಹಚ್ಚಿದಳು
ಚಂಡಿಗಢ , ಸೋಮವಾರ, 16 ಮಾರ್ಚ್ 2020 (18:05 IST)
ಲವರ್ ನ ಭೇಟಿ ಮಾಡೋಕೆ ಅಂತ ಹೋಗಿದ್ದ ಯುವಕನಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನ ಮಾಡಲಾಗಿದೆ.

ಲವರ್ ನ ತಾಯಿಯೇ ಮಗಳ ಪ್ರಿಯಕರನನ್ನು ಅಮಾನುಷವಾಗಿ ಥಳಿಸಿ ಕೊಲೆ ಯತ್ನ ಮಾಡಿದ್ದಾಳೆ. ಪಂಜಾಬ್ ನಲ್ಲಿ ಘಟನೆ ನಡೆದಿದೆ.

ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯಲ್ಲಿ ಯುವತಿಯು ಫೋನ್ ಮಾಡಿ ಯುವಕನನ್ನು ಕರೆದಿದ್ದಾಳೆ. ಯುವತಿಯ ಮನೆಗೆ ಯುವಕ ಹೋಗಿದ್ದೇ ತಡ ಯುವತಿಯ ತಾಯಿ ಶಿಂದರ್ ಕೌರ್ ಯುವಕನಿಗೆ ಥಳಿಸಿದ್ದಾಳೆ. ಅಷ್ಟೇ ಅಲ್ಲ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾಳೆ.

ಬೆಂಕಿ ಹಚ್ಚಿಸಿಕೊಂಡೇ ಹೊರಗಡೆ ಓಡಿಬಂದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಗ್ರಾ.ಪಂ. ಮಹಿಳಾ ಸಿಬ್ಬಂದಿಯ ಜೊತೆ ಅಸಭ್ಯ ವರ್ತನೆ ತೋರಿದ ಕಂಪ್ಯೂಟರ್ ಆಪರೇಟರ್