Select Your Language

Notifications

webdunia
webdunia
webdunia
webdunia

ಗಂಡು ಹುಲಿ ಸಾವು

Death of a male tiger
ಚಾಮರಾಜನಗರ , ಮಂಗಳವಾರ, 20 ಡಿಸೆಂಬರ್ 2022 (16:39 IST)
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಂಡು ಹುಲಿ ಸಾವನಪ್ಪಿದೆ. ಆರರಿಂದ ಏಳು ವರ್ಷದ ಗಂಡು ಹುಲಿ ಎಂದು ಅರಣ್ಯ ಇಲಾಖೆಯವರು ಗುರುತಿಸಿದ್ದಾರೆ. 2020ರ ಹುಲಿ ಗಣತಿಯಲ್ಲಿ ಕಾಣಿಸಿಕೊಂಡಿದ್ದ ಗಂಡು ಹುಲಿ ಇದಾಗಿತ್ತು. ಮೇಲ್ನೋಟಕ್ಕೆ ಕಾದಾಟದಿಂದ ಹುಲಿ ಸಾವನಪ್ಪಿರಬಹುದು ಎಂದು ಅರಣ್ಯ ಇಲಾಖೆ ಅಂದಾಜಿಸಿದೆ. ಕಳೇಬರ ಪತ್ತೆಯ ನಂತರ ಹುಲಿಯ ಸಾವಿನ ನಿಖರತೆ ತಿಳಿಯಬೇಕಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿ, ಬಾಣಂತಿಯರಿಗೆ ಶೇ.50 ರಿಯಾಯಿತಿ