Publish Date: Mon, 29 Jan 2024 (14:00 IST)
Updated Date: Mon, 29 Jan 2024 (14:22 IST)
ಬೆಂಗಳೂರು-ನಿನ್ನೆ 3 ಗಂಟೆಗೆ ಲಾಲ್ ಬಾಗ್ ರಸ್ತೆಯಲ್ಲಿ ಡೆಡ್ಲಿ ಆ್ಯಕ್ಸಿಡೆಂಟ್ ನಡೆದಿದೆ.ಇನೋವಾ ಕಾರಿನ ಟೈರ್ ಬ್ಲಾಸ್ಟ್ ಆಗಿದ್ದರಿಂದ ಕಾಂಪೌಂಡ್ ಗೋಡೆಗೆ ಕಾರು ಚಾಲಕ ಗುದ್ದಿದ್ದಾನೆ.ಕಾಂಪೌಂಡ್ ಸೇರಿ ಪಕ್ಕದಲ್ಲಿಯೇ ಅಲ್ಲೇ ಇದ್ದ ಆಟೋಗೂ ಇನೋವಾ ಕಾರು ಡಿಕ್ಕಿ ಹೊಡೆದಿದೆ.ಟೈರ್ ಬ್ಲಾಸ್ಟ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿತ್ತು.ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿರಲಿಲ್ಲ.ಅದೃಷ್ಟವಶಾತ್ ಯಾರಿಗೂ ಸಹ ಗಾಯಗಳು ಆಗಿರಲಿಲ್ಲ.ವಿವಿಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.