Select Your Language

Notifications

webdunia
webdunia
webdunia
webdunia

ಓಡಿಹೋಗಿ ಮದುವೆಯಾದ ಮಗಳು : ತಂದೆ-ತಾಯಿ, ಸಹೋದರ ಆತ್ಮಹತ್ಯೆ

webdunia
ಬುಧವಾರ, 12 ಫೆಬ್ರವರಿ 2020 (15:04 IST)

ಶಾಲಾ ಶಿಕ್ಷಕಿಯೊಬ್ಬಳು ತನ್ನ ಪ್ರೀತಿಗಾಗಿ ತಂದೆ-ತಾಯಿ, ಸಹೋದರನನ್ನು ಬಲಿಕೊಟ್ಟಿರೋ ಘಟನೆ ನಡೆದಿದೆ.
 

ಶಿಕ್ಷಕಿಯಾಗಿರುವ ಪ್ರಣಾಲಿ ಕೆಳಜಾತಿಯ ಹುಡುಗನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಾಳೆ.

ಈ ಸುದ್ದಿ ತಿಳಿದು ಮಾನಕ್ಕೆ ಹೆದರಿದ ಶಿಕ್ಷಕಿ ಪ್ರಣಾಲಿಯ ತಂದೆ – ತಾಯಿ ಹಾಗೂ ಸಹೋದರ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುಟುಂಬದ ಮೂವರೂ ಸಾವನ್ನಪ್ಪಿರೋ ವಿಷಯ ತಿಳಿದ ಪ್ರಣಾಲಿ ಹಾಗೂ ಆಕೆಯ ಪ್ರಿಯಕರನೂ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಆದರೆ ಇವರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

ಮಹಾರಾಷ್ಟ್ರದ ಗಡಚಿರೋಲಿಯಲ್ಲಿ ಈ ಅಮಾನವೀಯ ದುರ್ಘಟನೆ ನಡೆದಿದೆ.

 

 


Share this Story:

Follow Webdunia Hindi

ಮುಂದಿನ ಸುದ್ದಿ

ಮಗನನ್ನು ತಬ್ಬಲಿಮಾಡಿ ಆತ್ಮಹತ್ಯೆ ಮಾಡಿಕೊಂಡ ದಂಪತಿ