Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಇನ್ನೂ ಜೀವಂತವಾಗಿದೆ ಬಾಲ್ಯವಿವಾಹ ಪದ್ಧತಿ

ರಾಜ್ಯದಲ್ಲಿ  ಇನ್ನೂ ಜೀವಂತವಾಗಿದೆ ಬಾಲ್ಯವಿವಾಹ ಪದ್ಧತಿ
ಮೈಸೂರು , ಮಂಗಳವಾರ, 28 ಜನವರಿ 2020 (11:01 IST)
ಮೈಸೂರು : ಬಾಲ್ಯವಿವಾಹ ಪದ್ಧತಿ ರದ್ದುಪಡಿಸಲು ಸರ್ಕಾರ ಎಷ್ಟೇ ಕಸರತ್ತು ನಡೆಸಿದರೂ ಈ ಅನಿಷ್ಟ ಪದ್ಧತಿ ಇನ್ನೂ ರಾಜ್ಯದಲ್ಲಿ ಜೀವಂತವಾಗಿದೆ ಎಂಬುದಕ್ಕೆ ಇದೀಗ ಮೈಸೂರಿನಲ್ಲಿ ನಡೆದ ಘಟನೆಯೇ ಒಂದು ಮುಖ್ಯ ಉದಾಹರಣೆ.

ಹೌದು . ಮೈಸೂರಿನಲ್ಲಿ 15 ವರ್ಷದ ಬಾಲಕಿಗೆ ಮದುವೆ ಫಿಕ್ಸ್ ಆಗಿತ್ತು. ಈ ಬಗ್ಗೆ ಬಾಲಕಿಯ ಗೆಳತಿ ಫೇಸ್ ಬುಕ್ ನಲ್ಲಿ ತನ್ನ ಗೆಳತಿಯ  ಸಮಸ್ಯೆ ತಿಳಿಸಿ ಬಾಲ್ಯ ವಿವಾಹ ನಿಲ್ಲಿಸುವಂತೆ ಮನವಿ ಮಾಡಿ ಬೆಂಗಳೂರು ಸಿಟಿ ಪೊಲೀಸ್ ಪೇಜ್ ಗೆ ಟ್ಯಾಗ್ ಮಾಡಿದ್ದಾಳೆ.

ಇದೀಗ ಬಾಲಕಿಯ ಪೋಸ್ಟ್ ಗೆ ಸ್ಪಂದಿಸಿದ ಪೊಲೀಸರು ಈ ಬಗ್ಗೆ ಸಂಬಂಧಪಟ್ಟವರಿಗೆ ಹೇಳುವುದಾಗಿ ಭರವಸೆ ನೀಡಿದ್ದಾರೆ. ಹಾಗೇ ಬಾಲಕಿಯ ಪೋಷಕರ ಜೊತೆ ಮಾತನಾಡಿ ಮದುವೆ ರದ್ದು ಮಾಡಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಶುಕ್ರವಾರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುತ್ತಾ?