Publish Date: Thu, 29 Sep 2022 (17:02 IST)
Updated Date: Thu, 29 Sep 2022 (17:45 IST)
ವಿಶ್ವವಿಖ್ಯಾತ ಮೈಸೂರು ದಸರಾ 2022 ರ ಅಂಗವಾಗಿ ದಸರಾ ದಿನದಂದು ಚಾಮುಂಡೇಶ್ವರಿ ದೇವಿಯ ಹೊರುವ ಅಂಬಾರಿಯನ್ನು ಹೊತ್ತು ಸಾಗುವ ಆನೆ ಅಭಿಮನ್ಯು ಹಾಗೂ ತಂಡಕ್ಕೆ ತರಬೇತಿ ನೀಡುವ ಆರೈಕೆ ಮಾಡುವ ಮಾವುತರ ಹಾಗೂ ಕಾವಾಡಿಗರು ಮತ್ತವರ ಮಕ್ಕಳೊಟ್ಟಿಗೆ ಇಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಅರಮನೆ ಆವರಣದಲ್ಲಿ ಕೆಲ ಕಾಲ ಸಮಯ ಕಳೆದರು.