ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದ ಸತೀಶ್ ರೆಡ್ಡಿಗೆ ದರ್ಶನ್ ಸಾಥ್

Webdunia
ಶನಿವಾರ, 29 ಏಪ್ರಿಲ್ 2023 (20:45 IST)
ನಾಲ್ಕನೇ ಬಾರಿಗೆ ಅದೃಷ್ಟದ ‌ಪರೀಕ್ಷೆಗೆ ಇಳಿದಿರುವ ಸತೀಶ್ ರೆಡ್ಡಿ ಪರ ನಟ ದರ್ಶನ್  ಭರ್ಜರಿ ರೋಡ್ ಶೋ ನಡೆಸಿ. ಮತಯಾಚನೆ ಮಾಡಿದ್ರು. ಅರಕೆರೆಯ ಷಾಹಿ‌ ಗಾರ್ಮೇಂಟ್ಸ್, ಬೊಮ್ಮನಹಳ್ಳಿ  ರವಿಕಾ ಕ್ರಿಯೇಷನ್ ಸೇರಿದಂತೆ ಅನೇಕ ಕಡೆ ಮತಯಾಚನೆ ನಡೆಸಿದ್ರು. ಕಾಂಗ್ರೆಸ್ನವರು ಇಷ್ಟು ವರ್ಷಗಳ ಕಾಲ ಎಲ್ಲಿದ್ದರು ಈಗ ಅವರಿಗೆ ಜನ, ಕ್ಷೇತ್ರ ನೆನಪಾಗಿದೆ ನಾನು ನಿಮಗಾಗಿ ಹಗಲಿರುಳು ದುಡಿಯುವ, ದುಡಿಯುತ್ತಿರುವ ವ್ಯಕ್ತಿ ದಯವಿಟ್ಟು ಮತ್ತೊಮ್ಮೆ ನಿಮ್ಮ ಸೇವೆ ಮಾಡುವ ಅವಕಾಶ ಕಲ್ಪಿಸಿ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.ಇನ್ನೂ ಬೊಮ್ಮನಹಳ್ಳಿ ಯ ಬಿಳೆಕಹಳ್ಳಿ ಯಿಂದ ಶುರುವಾದ ಬೈಕ್ ರ್ಯಾಲಿ ಪುಟ್ಟೆನಹಳ್ಳಿಯ‌ ಸತ್ಯ ಗಣಪತಿಯ ದೇವಾಲಯ ಹಿಂಬಾದಿಯ ಮೈದಾನದಲ್ಲಿ ಬೃಹತ್ ಬಹಿರಂಗ ಸಭೆ ನಡೆಸಿದ್ರು.
ಕರೋನ ಟೈಂ ನಲ್ಲಿ ನಿಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ, ಅವರು ಈ ಕ್ಷೇತ್ರ ಕ್ಕೆ  ನಿರೀಕ್ಷೆ ಗೂ ಮೀರಿದ ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದಾರೆ ಹಾಗಾಗಿ  ಅವರಿಗೆ ಮತಹಾಕಿ ಗೆಲ್ಲಿಸಿ ಸಚಿವರನ್ನಾಗಿ ಮಾಡಿ ಎಂದ್ರು.
 
ಅರಕೆರೆಯ ಮಾಜಿ ನಗರ ಸಭಾ ಸದಸ್ಯ ಮುರಳಿ ಮಾತನಾಡಿ ಶಾಸಕರು ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದಾರೆ. ಅಲ್ಲದೆ ಅತೀ ಹೆಚ್ಚು ಮತಗಳನ್ನ ನೀಡುವ ವಾರ್ಡ್ ಎಂದ್ರೆ ನಮ್ಮ ಅರಕೆರೆ ವಾರ್ಡ್ ಈ ಬಾರಿ ಕೂಡ ಇನ್ನೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಡ್ನಿಯಲ್ಲಿ ನಡೆದ ಮಾರಣಾಂತಿಕ ದಾಳಿ ಬಗ್ಗೆ ಯುಕೆ ಪ್ರಧಾನಿ ಮೊದಲ ರಿಯಾಕ್ಷನ್

2 ವರ್ಷದ ಬಾಲಕಿ ರೇಪ್ ಎಸಗಿ, ಹತ್ಯೆ ಮಾಡಿದವನಿಗೆ ಕ್ಷಮದಾನಕ್ಕೆ ನಿರಾಕರಿಸಿದ ರಾಷ್ಟ್ರಪತಿ

ಆರ್‌ಎಸ್‌ಎಸ್‌, ಬಿಜೆಪಿ ಸಿದ್ಧಾಂತ ದೇಶವನ್ನು ನಾಶಪಡಿಸುತ್ತದೆ: ಮಲ್ಲಿಕಾರ್ಜುನ ಖರ್ಗೆ

ಬಿಜೆಪಿ ಸಾರ್ವಜನಿಕರ ನಂಬಿಕೆಯನ್ನು ಕಳೆದುಕೊಂಡಿದೆ: ಪ್ರಿಯಾಂಕಾ ಗಾಂಧಿ

ಮತ್ತಷ್ಟು ದಾಖಲೆ ಸಮೇತ ಎದುರು ಬರುತ್ತೇವೆ: ಗುಡುಗಿದ ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments