Select Your Language

Notifications

webdunia
webdunia
webdunia
webdunia

ಕಾಫಿನಾಡಿನಲ್ಲಿ ಪುಂಡರು ದಾಂಧಲೆ!

ಕಾಫಿನಾಡಿನಲ್ಲಿ ಪುಂಡರು ದಾಂಧಲೆ!
ಚಿಕ್ಕಮಗಳೂರು , ಶುಕ್ರವಾರ, 26 ನವೆಂಬರ್ 2021 (19:41 IST)
ಕಾಫಿನಾಡು ಚಿಕ್ಕಮಗಳೂರು ನಗರದಲ್ಲಿ ಪುಂಡರು ದಾಂಧಲೆ ಮಾಡಿದ್ದಾರೆ.
ನಗರದ ಹೃದಯಭಾಗವಾದ ಇಂದಿರಾ ಗಾಂಧಿ ರಸ್ತೆಯಲ್ಲಿ 2 ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ತಿಂಡಿ ತಿನ್ನುತ್ತಿದ್ದ ವೇಳೆ ಹೋಟೆಲ್ ಬಳಿ ಬಂದ ಪುಂಡರು ಸೌಟು, ಬಾಂಡ್ಲಿ ಹಿಡಿದು ರಸ್ತೆಯಲ್ಲಿ ದಾಂಧಲೆ ನಡೆಸಿದ್ದಾರೆ. ಪೊಲೀಸರ ಭಯವಿಲ್ಲದೇ ರಸ್ತೆ ಮಧ್ಯದಲ್ಲಿ ಎರಡು ಗುಂಪುಗಳು ಹಿಗ್ಗಾಮುಗ್ಗಾ ಬಡಿದಾಡಿಕೊಂಡಿದ್ದಾರೆ. ಇನ್ನು ಈ ಗಲಾಟೆಯ ದೃಶ್ಯ ನೋಡಿದ ಸ್ಥಳೀಯರು ಫುಲ್ ದಂಗಾಗಿ ಹೋಗಿದ್ದಾರೆ. ಸದ್ಯ, ಘಟನೆ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ವರುಣನ ಆರ್ಭಟ!