Select Your Language

Notifications

webdunia
webdunia
webdunia
webdunia

ಪ್ರತ್ಯೇಕ ದೇಶಕ್ಕೆ ಬೇಡಿಕೆಯಿಟ್ಟ ಡಿ.ಕೆ. ಸುರೇಶ್‌

 ಡಿ.ಕೆ. ಸುರೇಶ್‌
ಬೆಂಗಳೂರು :ನಿರ್ಮಲಾ ಸೀತಾರಾಮನ್‌  ಮಂಡಿಸಿರುವ ಮಧ್ಯಂತರ ಬಜೆಟ್‌ಗೆ ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌ ಪ್ರತಿಕ್ರಿಯೆ ನೀಡಿದ್ದಾರೆ. ದಕ್ಷಿಣ ಭಾರತೀಯರ ತೆರಿಗೆ ಹಣ ಸಂಪೂರ್ಣವಾಗಿ ಉತ್ತರ ಭಾರತದ ಅಭಿವೃದ್ಧಿಗೆ ವೆಚ್ಚವಾಗುತ್ತಿದೆ ಎಂದು ಡಿ,ಕೆ. ಸುರೇಶ್‌ ಬಜೆಟ್‌ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ, ಹಿಂದಿ ಭಾಷಿಗರ ರಾಜ್ಯಗಳು ದಕ್ಷಿಣ ಭಾರತೀಯರನ್ನು ತುಳಿಯುತ್ತಿದ್ದು, ದಕ್ಷಿಣ ಭಾರತದವರು ಪ್ರತ್ಯೇಕ ದೇಶಕ್ಕೆ ಬೇಡಿಕೆಯಿಡುವ ಕಾಲ ಶೀಘ್ರದಲ್ಲೇ ಬರಲಿದೆ ಎಂದು ಡಿ.ಕೆ. ಸುರೇಶ್‌ ಹೇಳಿದ್ದಾರೆ. 

ವಿತ್ತ ಸಚಿವ ನಿರ್ಮಲಾ ಸೀತಾರಾಮನ್‌ ಗುರುವಾರ ಮಂಡಿಸಿರುವ ಮಧ್ಯಂತರ ಬಜೆಟ್‌ಗೆ ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌ ಪ್ರತಿಕ್ರಿಯೆ ನೀಡಿದ್ದಾರೆ. ದಕ್ಷಿಣ ಭಾರತೀಯರ ತೆರಿಗೆ ಹಣ ಸಂಪೂರ್ಣವಾಗಿ ಉತ್ತರ ಭಾರತದ ಅಭಿವೃದ್ಧಿಗೆ ವೆಚ್ಚವಾಗುತ್ತಿದೆ ಎಂದು ಡಿ,ಕೆ. ಸುರೇಶ್‌ ಬಜೆಟ್‌ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲರನ್ನೂ ಒಳಗೊಳ್ಳುವ ಮುನ್ನೋಟವುಳ್ಳ ಬಜೆಟ್‌ - ಪ್ರಧಾನಿ ಮೋದಿ