Select Your Language

Notifications

webdunia
webdunia
webdunia
webdunia

ಇಂದು ಬೆಂಗಳೂರು ಸೇರಿ ಹಲವೆಡೆ ಸೈಕ್ಲೋನ್- ನಗರದಲ್ಲಿ ತುಂತುರ ಮಳೆ ಸಾಧ್ಯತೆ

ಇಂದು ಬೆಂಗಳೂರು ಸೇರಿ ಹಲವೆಡೆ ಸೈಕ್ಲೋನ್- ನಗರದಲ್ಲಿ ತುಂತುರ ಮಳೆ ಸಾಧ್ಯತೆ
bangalore , ಬುಧವಾರ, 14 ಡಿಸೆಂಬರ್ 2022 (17:42 IST)
ಬೆಂಗಳೂರಿನಲ್ಲಿ 16 ರಿಂದ 19 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಸಾಧ್ಯತೆ ಇದೆ.ಮೋಡ ಕವಿದ ವಾತಾವರಣದೊಂದಿಗೆ ಮಳೆ ಸಾಧ್ಯತೆ ಇದೆ‌ ಎಂದು  ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಡಿಸೆಂಬರ್ 15 ರವೆರೆಗೂ ಮೋಡ ಕವಿದ ವಾತಾವರಣ ಮುಂದುವರಿಕೆಯಾಗಲಿದೆ.ಸಾಧಾರಣ ಮಳೆ ಜೊತೆಗೆ ಚಳಿಯೂ ಮುಂದುವರಿವ ಸಾಧ್ಯತೆ ಇದೆ.ದಕ್ಷಿಣ ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದೆ.
 
ಬೆಂಗಳೂರಿಗರಿಗೆ ಮಳೆ ಕೊಂಚ ಬಿಡುವು ಕೊಟ್ಟಿದ್ದು,ಆದ್ರೆ ಯಾವುದೇ ಸಮಯದಲ್ಲಾದ್ರು ಮಳೆಯಾಗುವ ಸಾಧ್ಯತೆ ಇದೆ.ಕಳೆದ ಮೂರ್ನಾಲ್ಕು ದಿನದಿಂದ ಮಳೆ ಸುರಿಯುತ್ತಿದೆ.ಇವತ್ತು ಸೈಕ್ಲೋನ್  ಸ್ವಲ್ಪ ಬ್ರೇಕ್ ನೀಡಿದೆ.ಚಳಿ, ಮೋಡದ ವಾತಾವರಣ ಮುಂದುವರಿಕೆಯಾಗಲಿದೆ.ಇದು ಒಣಹವೆ ಜೊತೆಗೆ ಮತ್ತೆ ತುಂತುರು ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತರಕಾರಿ ಬೆಲೆ ಏರಿಕೆ