Select Your Language

Notifications

webdunia
webdunia
webdunia
webdunia

ಕೌನ್‌ ಬನೇಗ ಕರೋಡ್‌ಪತಿ ಕಾರ್ಯಕ್ರಮ ಕೋಟಿ ಗೆದ್ದ ಮಹಿಳೆ ..!!

ಕೌನ್‌ ಬನೇಗ ಕರೋಡ್‌ಪತಿ ಕಾರ್ಯಕ್ರಮ ಕೋಟಿ ಗೆದ್ದ ಮಹಿಳೆ ..!!
ಬೆಂಗಳೂರು , ಸೋಮವಾರ, 19 ಸೆಪ್ಟಂಬರ್ 2022 (15:30 IST)
ಕೌನ್‌ ಬನೇಗ ಕರೋಡ್‌ಪತಿ ಕಾರ್ಯಕ್ರಮ ಸೀಸನ್‌ 14 ನಡೆಯುತ್ತಿದೆ
ಈ ಕಾರ್ಯಕ್ರಮದಲ್ಲಿ ಗೆದ್ದ ಹಣವನ್ನ ಬಳಸಿ ಬಹಳಷ್ಟು  ಜನ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ ಸದ್ಯ ಈ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಕೋಟಿ ರೂಪಾಯಿಗಳು ಗೆದ್ದು  ಬಹಳಷ್ಟು ಪ್ರಶಂಸೆಗೆ ಪಾತ್ರರಾಗಿದ್ದಾರೆ .
ಮಹಾರಾಷ್ಟ್ರದ ಕೊಲ್ಹಾಪುರದ ಮಹಿಳೆ ಕವಿತಾ ಕೋಟಿ ರೂ. ಗೆದ್ದಿದ್ದಾರೆ.
ಅಷ್ಟಕ್ಕೇ ನಿಲ್ಲದ ಕಾರ್ಯಕ್ರಮದಲ್ಲಿ ಕವಿತಾ ಅವರಿಗೆ 7.5 ಕೋಟಿ ರೂ. ಗೆಲ್ಲುವುದುಕ್ಕೂ ಪ್ರಶ್ನೆ ಕೇಳಲಾಗಿದೆ.
ಈ ಮಹಿಳೆ ಕೇವಲ ದ್ವಿತೀಯ ಪಿಯುಸಿ ಓದಿರುವುದು ಅಚ್ಚರಿಯ ಸಂಗತಿಯಾಗಿದೆ 

Share this Story:

Follow Webdunia kannada

ಮುಂದಿನ ಸುದ್ದಿ

ಆಟೋ ಚಾಲಕನಿಗೆ 25 ಕೋಟಿ ಲಾಟರಿ