Webdunia - Bharat's app for daily news and videos

Install App

ಓಝೋನ್ ಗ್ರೂಪ್ ಕೋಟಿ ಕೋಟಿ ವಂಚನೆ ಆರೋಪ

Webdunia
ಬುಧವಾರ, 20 ಜುಲೈ 2022 (19:10 IST)
ಮಂತ್ರಿ ಗ್ರೂಪ್ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನ ಮತ್ತೊಂದು ಗ್ರೂಪ್ ದೋಖಾ ಬಯಲಾಗಿದೆ. ಈ ಬಾರಿ ಓಝೋನ್ ಗ್ರೂಪ್ ಗ್ರಾಹಕರಿಗೆ ವಂಚನೆ ಮಾಡಿದ್ದು, ಫ್ಲ್ಯಾಟ್, ಸೈಟ್​ ಕೊಡೋ ನೆಪದಲ್ಲಿ 1000 ಕೋಟಿ ವಂಚನೆ ಮಾಡಿದೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸ್ತಿರೋ ಓಝೋನ್ ಗ್ರೂಪ್ ಸಾವಿರಾರು ಜನರಿಗೆ ಕೋಟಿ ಕೋಟಿ ದೋಖಾ ಮಾಡಿದೆ.ಹಿನ್ನೆಲೆಯಲ್ಲಿ ಫ್ರಾಡ್​ ಓಝೋನ್ ಗ್ರೂಪ್​ನ ಮಾಸ್ಟರ್​ ಮೈಂಡ್​ ವಾಸುದೇವ್ ವಿರುದ್ಧ ಅಶೋಕ್​ ನಗರ ಸೇರಿದಂತೆ ಹಲವು ಠಾಣೆಗಳಲ್ಲಿ ಹತ್ತಾರು FIR ಗಳು ದಾಖಲಾಗಿದೆ. ಹೊಸ FIR ನಲ್ಲಿ 80 ಕೋಟಿ ವಂಚನೆ ಬಗ್ಗೆ ಗ್ರಾಹಕರು ದೂರು ನೀಡಿದ್ಧಾರೆ.
 
ರಿಯಲ್ ಎಸ್ಟೇಟ್​ ಹೆಸರಲ್ಲಿ 80 ಕೋಟಿಗೂ ಹೆಚ್ಚು ವಂಚನೆ ಮಾಡಲಾಗಿದೆ. ಅಮಾಯಕ ಜನರನ್ನ ಟಾರ್ಗೆಟ್ ಮಾಡಿ ಕೋಟಿ ಕೋಟಿ ವಂಚನೆ ಮಾಡಿದ್ದಾರೆ. ದೇವನಹಳ್ಳಿಯ ಕನ್ನಮಂಗಲ ಗ್ರಾಮ, ಪೂಜನಹಳ್ಳಿಯಲ್ಲಿ ವಂಚನೆ ನಡೆದಿದ್ದು, ಕೋಟಿ ಕೋಟಿ ಲಾಭ ಬರೋದಾಗಿ ನಂಬಿಸಿ ಇನ್​ವೆಸ್ಟ್​ಮೆಂಟ್ ಮಅಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಓಝೋನ್ ಗ್ರೂಪ್ ನಿರ್ದೇಶಕರಾದ ವಾಸುದೇವನ್ ಸತ್ಯಮೂರ್ತಿ, ಸತ್ಯಮೂರ್ತಿ ಸಾಯಿ ಪ್ರಸಾದ್, ರಾಜೀವ್ ಬಂಡಾರಿ, ಶ್ರೀನಿವಾಸನ್ ಗೋಪಾಲನ್, ನೀಮ್​ಚಂದ್, ದುರುಬಾಕುಲ ವಂಶಿ ಸಾಯಿ ವಿರುದ್ಧ FIR ದಾಖಲಾಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments