Select Your Language

Notifications

webdunia
webdunia
webdunia
webdunia

ಕಾಮತೃಪ್ತಿಗೆ ಮಗಳ ಮೇಲೆ ಎರಗಿದ ನೀಚ ತಂದೆ

ಕಾಮತೃಪ್ತಿಗೆ ಮಗಳ ಮೇಲೆ ಎರಗಿದ ನೀಚ ತಂದೆ
ಶಿವಮೊಗ್ಗ , ಶನಿವಾರ, 21 ಡಿಸೆಂಬರ್ 2019 (18:00 IST)

ನೀಚ ತಂದೆಯೊಬ್ಬ ತನ್ನ ಕಾಮತೃಷೆ ನೀಗಿಸಿಕೊಳ್ಳಲು ಸ್ವಂತ ಮಗಳ ಮೇಲೆಯೇ ಎರಗಿರೋ ಅಮಾನವೀಯ ಘಟನೆ ನಡೆದಿದೆ. 
 

ಪಾಪಿ ತಂದೆಯನ್ನು ಉಮೇಶ್ ನಾಯಕ್ ಎಂದು ಹೇಳಲಾಗಿದೆ. ಈತನು ಮನೆಯಲ್ಲಿಯೇ ಹೆತ್ತ ಮಗಳ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದಾನೆ.

ಆಗ ಬಾಲಕಿಯ ಕಿರುಚಾಟ ಕೇಳಿದ ಅಕ್ಕಪಕ್ಕದವರು ಬಂದು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.

ಶಿವಮೊಗ್ಗದ ಸಿರಿಯೂರು ತಾಂಡಾದಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಕಂಡಕ್ಟರ್ ಗೆ ಆ್ಯಸಿಡ್ ಎರಚಿದ ಡ್ರೈವರ್