Select Your Language

Notifications

webdunia
webdunia
webdunia
Sunday, 13 April 2025
webdunia

ಕಾಡಿನಲ್ಲಿ ಯುವತಿಯ ಬಟ್ಟೆಬಿಚ್ಚಿ ಪ್ರಿಯಕರ ಮಾಡಿದ್ದೇನು?

ಕಪಲ್ ರೋಮ್ಯಾನ್ಸ್
ಬೆಂಗಳೂರು , ಶನಿವಾರ, 21 ಡಿಸೆಂಬರ್ 2019 (14:30 IST)
ಪ್ರಶ್ನೆಸರ್, ನಾನು ಒಬ್ಬಳು  ಯುವತಿಯನ್ನು ಪ್ರೀತಿಸುತ್ತಿರುವೆ. ನಮ್ಮಿಬ್ಬರದೂ ಮೂರು ವರ್ಷಗಳ ಪ್ರೇಮ. ಪರಸ್ಪರ ಲವ್ ಮಾಡುತ್ತಿದ್ದೇವೆ. ಜಾತಿ ಬೇರೆಯಾಗಿದ್ದರೂ ಮದುವೆಯಾಗೋಕೆ ನಿರ್ಧಾರ ಮಾಡಿದ್ದೇವೆ.  ನನ್ನ ಸಮಸ್ಯೆ ಏನೆಂದರೆ, ನಾನು ನನ್ನ ಪ್ರೇಯಸಿ ಜತೆ ಸೇರಿದಾಗ ಏಕಾಂತದಲ್ಲಿ ಹಲವು ಬಾರಿ ರೋಮ್ಯಾನ್ಸ್ ಮಾಡಿರುವೆವು.

ಆದರೆ ಕಳೆದ ವಾರ ಅರಣ್ಯವೊಂದರಲ್ಲಿ ನಾವಿಬ್ಬರೂ ಸೇರಿದ್ದೆವು. ಆದರೆ ಅವಳು ಸಂಪೂರ್ಣ ವಿವಸ್ತ್ರಳಾದ ಬಳಿಕ ನಾನು ನನ್ನ ಗುಪ್ತಾಂಗವನ್ನು ಅವಳ ಗುಪ್ತಾಂಗದಲ್ಲಿ ತೂರಿಸಲು ಪ್ರಯತ್ನಿಸಿದೆ. ಆದರೆ ಅವಳು ಅಯ್ಯೋ ಉರಿ ಎಂದು ಅಳಲು ಆರಂಭಿಸಿದಳು. ಆಗ ನಿರಾಸೆಯಾದರೂ ಮರಳಿದೆವು. ಇದಾಗಿ ಮತ್ತೆ ಎರಡು ದಿನಗಳ ಬಳಿಕ ಹಾಸಿಗೆಯಲ್ಲಿ ನಾವಿಬ್ಬರೂ ಸೇರಲು ಮುಂದಾದೆವು. ಆಗಲೂ ನನ್ನ ಪ್ರೇಯಸಿ ಗುಪ್ತಾಂಗದಲ್ಲಿ ನೋವಾಗುತ್ತಿದೆ ಎಂದು ಒದ್ದಾಡಿದಳು. ಇದು ಸಮಸ್ಯೆಯಾ? ಇದಕ್ಕೆ ಪರಿಹಾರ ಇದೆಯಾ? ತಿಳಿಸಿ.

ಉತ್ತರ: ಅಸಲಿಗೆ ನಿಮ್ಮದು ಸಮಸ್ಯೆಯೇ ಅಲ್ಲ. ನೀವು ನಿಮ್ಮ ಪ್ರೇಯಸಿ ಜತೆ ಲೈಂಗಿಕ ಸುಖ ಅನುಭವಿಸಲು ಮುಂದಾಗಿದ್ದೀರಿ. ಆದರೆ ಅದಕ್ಕೆ ಅವಳ ಗುಪ್ತಾಂಗದಲ್ಲಿ ಮೊದಲ ಮಿಲನದ ವೇಳೆ ನೋವು ಕಂಡುಬರುವುದು ಸಹಜವಾದ ಕ್ರಿಯೆ. ಆಕೆಯ ಯೋನಿ ಪದರು ಹರಿದಿರುವುದಿಲ್ಲ. ಹೀಗಾಗಿ ನಿಮ್ಮ ಶಿಶ್ನ ಆಕೆಯ ಯೋನಿ ಸೇರಲು ಆರಂಭದಲ್ಲಿ ಆಕೆಗೆ ನೋವು ಅನಿಸುತ್ತದೆ.

ಆದರೆ ಲೈಂಗಿಕ ಕ್ರಿಯೆಗೂ ಮೊದಲು ರೊಮ್ಯಾನ್ಸ್ ಮಾಡಿದರೆ, ಫೋರ್ ಪ್ಲೇ ನಡೆಸಿ ಆ ಬಳಿಕ ಸಂಭೋಗಕ್ಕೆ ಮುಂದಾದರೆ ಅಷ್ಟಾಗಿ ಸಮಸ್ಯೆ ಕಾಡುವುದಿಲ್ಲ. ಈ ಕುರಿತು ಅವಳಿಗೆ ತಿಳಿವಳಿಕೆ ನೀಡಿ. ಆದರೂ ಮದುವೆಗೂ ಮೊದಲೇ ಮಿಲನಕ್ಕೆ ಹಾತೊರೆಯುವುದು ಸರಿಯಲ್ಲ.




Share this Story:

Follow Webdunia kannada

ಮುಂದಿನ ಸುದ್ದಿ

ಅವಳ ಸ್ತನ ಮುಟ್ಟಿದರೆ ವೀರ್ಯ ಹೊರಬರೋದಾ