Select Your Language

Notifications

webdunia
webdunia
webdunia
webdunia

ನಡತೆ ಗೆಟ್ಟ ಪತ್ನಿ ಯುವಕರ ಜೊತೆ ಸೇರಿ ಹೀಗೆ ಮಾಡೋದಾ

ನಡತೆ ಗೆಟ್ಟ ಪತ್ನಿ ಯುವಕರ ಜೊತೆ ಸೇರಿ ಹೀಗೆ ಮಾಡೋದಾ
ದಾವಣಗೆರೆ , ಶುಕ್ರವಾರ, 29 ನವೆಂಬರ್ 2019 (15:49 IST)

ಮದುವೆಯಾದ ಗಂಡನ ಮೇಲೆ ಪತ್ನಿಯೊಬ್ಬಳು ಮಾಡಬಾರದ ಕೆಲಸ ಮಾಡಿದ್ದಾಳೆ.
 

ಪತ್ನಿ ಸಂಗೀತಾಳ ನಡತೆ ಸರಿಯಿಲ್ಲ ಅಂತ ಗಂಡ ಶ್ರೀನಿವಾಸ್ ಆಕೆಯನ್ನು ತೊರೆದಿದ್ದನು.

ಗಂಡನನ್ನು ಬಿಟ್ಟಿದ್ದ ಸಂಗೀತಾ ಯುವಕರ ಜೊತೆ ಸೇರಿ ಗಂಡನನ್ನೇ ಕಿಡ್ನಾಪ್ ಮಾಡಿದ್ದಳು. ಹಣಕ್ಕಾಗಿ ಈ ಕೆಲಸ ಮಾಡಿರೋ ಪತ್ನಿ ಹಾಗೂ ಯುವಕರಿಬ್ಬರನ್ನು ಪೊಲೀಸರು ಬಂಧನ ಮಾಡಿದ್ದಾರೆ. ದಾವಣಗೆರೆಯ ಲೋಕಿಕೆರೆಯಲ್ಲಿ ಘಟನೆ ನಡೆದಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಇನ್ನು ಮೂರೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ- ಸಿಎಂ ಬಿಎಸ್ ಯಡಿಯೂರಪ್ಪ