Select Your Language

Notifications

webdunia
webdunia
webdunia
webdunia

ಆ ಸುಖಕ್ಕೆ ಹುರಿದುಂಬಿಸಿದ ಗಂಡನೊಬ್ಬ ಪತ್ನಿಗೆ ಮಾಡಿದ್ದು ನೀಚ ಕೆಲಸ

ಆ ಸುಖಕ್ಕೆ ಹುರಿದುಂಬಿಸಿದ ಗಂಡನೊಬ್ಬ ಪತ್ನಿಗೆ ಮಾಡಿದ್ದು ನೀಚ ಕೆಲಸ
ಬೆಂಗಳೂರು , ಶುಕ್ರವಾರ, 29 ನವೆಂಬರ್ 2019 (15:00 IST)
ರತಿಸುಖ ನೀಡಿದ ನಂತರ ವಿಶೇಷವಾದ ಉಡುಗೊರೆ ಕೊಡುವೆ ಎಂದು ಪತ್ನಿಯನ್ನು ಹುರಿದುಂಬಿಸಿದ ಗಂಡನೊಬ್ಬ ಕೊನೆಗೆ ಕೊಡಬಾರದ ಕಾಣಿಕೆ ನೀಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಹಾಸಿಗೆ ಸುಖವನ್ನು ಹೆಂಡತಿ ತನ್ನ ಗಂಡನಿಗೆ ನೀಡಿದಳು. ಆದರೆ ಅವಳಿಗೆ ಗಂಡ ಕೊಡೋ ಗಿಫ್ಟ್ ಬಗ್ಗೆ ಮೊದಲೆ ಊಹೆ ಮಾಡದ ಪತ್ನಿ ಈಗ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಬೆಡ್ ಮೇಲೆ ಮಲಗಿರೋವಾಗಲೇ ಪತ್ನಿಗೆ ಕಣ್ಣಿಗೆ ಬಟ್ಟೆ ಕಟ್ಟಿದ ಪತಿ ಶಾನ್ ತನ್ನ ಹೆಂಡತಿ ಲಾರಾ ಮೇ ಗೆ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡೋಕೆ ಯತ್ನ ನಡೆಸಿದ್ದಾನೆ.

ಕತ್ತಿನ ಭಾಗದಲ್ಲಿ ಗಂಭೀರ ಗಾಯಗೊಂಡಿರೋ ಲಾರಾ ಮೇ ಸಧ್ಯ ಚಿಕಿತ್ಸೆಗೆ ದಾಖಲಾಗಿದ್ದಾಳೆ. ಗಂಡನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಶುರು ಮಾಡಿದ್ದಾರೆ. ಬ್ರಿಟನ್ ನಲ್ಲಿ ಈ ಘಟನೆ ನಡೆದಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ರೋಮ್ಯಾನ್ಸ್ ಜಾಸ್ತಿ ಮಾಡಿದ್ರೆ ಗುಪ್ತಾಂಗ ಚಿಕ್ಕದಾಗುತ್ತಾ?