Select Your Language

Notifications

webdunia
webdunia
webdunia
webdunia

ಕೇರಳದಲ್ಲಿ ದೇಶದ ಮೊದಲ ಕೋವಿಡ್ JN.1 ವೈರಸ್ ಪತ್ತೆ

ಕೇರಳದಲ್ಲಿ ದೇಶದ ಮೊದಲ ಕೋವಿಡ್ JN.1 ವೈರಸ್ ಪತ್ತೆ
ಕೇರಳ , ಸೋಮವಾರ, 18 ಡಿಸೆಂಬರ್ 2023 (17:41 IST)
ದೇಶದಲ್ಲಿ ಕೋವಿಡ್ ಪ್ರಕರಣ ದಿಢೀರ್ ಏರಿಕೆಯಾಗಿದೆ. ಇನ್ನು ದೇಶದ ಶೇಕಡಾ 90 ರಷ್ಟು ಪ್ರಕರಣಗಳು ಕೇರಳದಲ್ಲಿ ದಾಖಲಾಗಿದೆ. ಇದೀಗ ಭಾರತದಲ್ಲಿ ಮೊದಲ ಕೋವಿಡ್ ಸಬ್ ವೇರಿಯೆಂಟ್ JN.1 ವೈರಸ್ ಪ್ರಕರಣ ಪತ್ತೆಯಾಗಿದ್ದು ಕೇರಳದ ಕಾರಕುಳಂನ 79 ವರ್ಷದ ಮಹಿಳೆಯಲ್ಲಿ ಸಬ್ ವೇರಿಯೆಂಟ್ JN.1 ಪತ್ತೆಯಾಗಿದೆ  ಆಂತಾ ಮೂಲಗಳು ಹೇಳಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷಕ್ಕೆ ಪಾಲಿಕೆ, ಪೊಲೀಸ್ ಇಲಾಖೆ ಗೈಡ್‌ಲೈನ್ಸ್ ರೆಡಿ !