Select Your Language

Notifications

webdunia
webdunia
webdunia
webdunia

ಯೋಧರಿಗೂ ತಗುಲಿದ ಕೊರೊನಾ ವೈರಸ್

ಯೋಧರಿಗೂ ತಗುಲಿದ ಕೊರೊನಾ ವೈರಸ್
ನವದೆಹಲಿ , ಭಾನುವಾರ, 26 ಏಪ್ರಿಲ್ 2020 (22:16 IST)
ದೇಶದ ಯೋಧರಲ್ಲಿ 15 ಜನರಲ್ಲಿ ಕೊರೊನಾ ವೈರಸ್ ಹೊಸದಾಗಿ ಕಾಣಿಸಿಕೊಂಡಿದೆ.

ಕೇಂದ್ರಿಯ ಮೀಸಲು ಪಡೆಯ 15 ಜನರಲ್ಲಿ ಕೋವಿಡ್ -19 ಕಾಣಿಸಿಕೊಂಡಿದೆ. ನರ್ಸಿಂಗ್ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಹೆಡ್ ಕಾನ್ಸಟೇಬಲ್ ವೊಬ್ಬರಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು.

ಅದಾದ ಬಳಿಕ 31 ನೇ ಬೆಟಾಲಿಯನ್ ನ 15 ಸಿಬ್ಬಂದಿಗೆ ಪರೀಕ್ಷೆ ಮಾಡಲಾಗಿದೆ.

ಕೊರೊನಾ ವೈರಸ್ ದೃಢಪಟ್ಟಿರುವ ಸೈನಿಕರನ್ನು ದೆಹಲಿ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಮುಂದುವರಿಸಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ MLC ದುಂಡಾವರ್ತನೆಗೆ ಸಚಿವ ಫುಲ್ ಗರಂ