Select Your Language

Notifications

webdunia
webdunia
webdunia
webdunia

ಕೊರೊನಾ ಪಾಸಿಟಿವ್ ಯುವಕ ಎಸ್ಕೇಪ್

ಕೊರೊನಾ ಪಾಸಿಟಿವ್ ಯುವಕ ಎಸ್ಕೇಪ್
ಹಾವೇರಿ , ಭಾನುವಾರ, 5 ಜುಲೈ 2020 (18:24 IST)
ಕೊರೊನಾ ವೈರಸ್ ನ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಬಂದ ಯುವಕನೊಬ್ಬ ನಾಪತ್ತೆಯಾಗಿದ್ದು ಜನರಲ್ಲಿ ಗಾಬರಿ ಮೂಡಿಸಿದ್ದಾನೆ.

ಹಾವೇರಿಯ ರಟ್ಟಿಹಳ್ಳಿ ತಾಲೂಕಿನಲ್ಲಿ ಘಟನೆ ನಡೆದಿದ್ದು, ಕೊರೊನಾ ಪಾಸಿಟಿವ್ ವರದಿ ಬಂದಿದ್ದೇ ತಡ ಯುವಕ ಎಸ್ಕೇಪ್ ಆಗಿದ್ದಾನೆ.

ಯುವಕ ನಾಪತ್ತೆಯಾಗುವುದಕ್ಕೂ ಮೊದಲು ಮೊಬೈಲ್ ನಲ್ಲಿನ ಸಿಮ್ ಕಾರ್ಡ್ ಕಿತ್ತು ಹಾಳು ಮಾಡಿದ್ದಾನೆ.
ಯುವಕನ ವಿರುದ್ಧ ಕೇಸ್ ದಾಖಲಿಸಲು ತಾಲೂಕು ಆಡಳಿತ ಮುಂದಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಆಸ್ತಿ ವಿವಾದ : ಫೈರಿಂಗ್ ಗೆ ವ್ಯಕ್ತಿ ಬಲಿ