Select Your Language

Notifications

webdunia
webdunia
webdunia
webdunia

ರಾಜ್ಯದ ಈ ಜಿಲ್ಲೆಯಲ್ಲಿ 14 ದಿನ ಕಂಪ್ಲೀಟ್ ಲಾಕ್ ಡೌನ್

ರಾಜ್ಯದ ಈ ಜಿಲ್ಲೆಯಲ್ಲಿ 14 ದಿನ ಕಂಪ್ಲೀಟ್ ಲಾಕ್ ಡೌನ್
ಹಾಸನ , ಶನಿವಾರ, 4 ಜುಲೈ 2020 (16:36 IST)

ಕೊರೊನಾ ವೈರಸ್ ಕೇಸ್ ಗಳು ಹೆಚ್ಚಾಗುತ್ತಿರುವುದರಿಂದ ರಾಜ್ಯದ ಈ ಜಿಲ್ಲೆಯಲ್ಲಿ ಇನ್ನೂ 14 ದಿನಗಳವರೆಗೆ ಲಾಕ್ ಡೌನ್ ಮುಂದುವರಿಯಲಿದೆ.


ವ್ಯಾಪಾರಿಗಳು ಹಾಗೂ ಸಂಘ – ಸಂಸ್ಥೆಗಳ ಪ್ರಮುಖರು ಸಭೆ ನಡೆಸಿದ್ದು, ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಮುಂದಿನ 14 ದಿನಗಳವರೆಗೆ ಸ್ವಯಂ ಆಗಿ ಎಲ್ಲರೂ ಲಾಕ್ ಡೌನ್ ಮಾಡಬೇಕೆಂದು ತೀರ್ಮಾನ ಮಾಡಿದ್ದಾರೆ.

ಇನ್ನು ಶುಕ್ರವಾರ, ಸೋಮವಾರ ಹಾಗೂ ಬುಧವಾರಗಳಂದು ಮಾತ್ರ ಬೆಳಗ್ಗೆಯಿಂದ 11.30 ರ ತನಕ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಕಿಟ್ ಖರೀದಿ ಅವ್ಯವಹಾರ ಆರೋಪ : ಬಿ.ಶ್ರೀರಾಮುಲು ಹೇಳಿದ್ದೇನು?