Select Your Language

Notifications

webdunia
webdunia
webdunia
webdunia

ಕೊರೊನಾ ಎಫೆಕ್ಟ್ : ಭಾರತಕ್ಕೆ ಮರಳಿ ಬಂದ ಜನರೆಷ್ಟು ಗೊತ್ತಾ?

webdunia
ಶನಿವಾರ, 4 ಜುಲೈ 2020 (17:38 IST)
ಕೊರೊನಾ ಎಫೆಕ್ಟ್ ವಿಶ್ವಕ್ಕೆ ತಟ್ಟುತ್ತಿದ್ದು, ಇದರಿಂದ ವಿದೇಶಗಳಲ್ಲಿದ್ದ ಸ್ವದೇಶಿಯರು ವಾಪಸ್ ಆಗಿದ್ದಾರೆ.

ಕೇಂದ್ರ ಸರಕಾರ ಶುರು ಮಾಡಿದ್ದ ಒಂದೇ ಭಾರತ್ ಮಿಷನ್ ಕಾರ್ಯಾಚರಣೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿ ತಾಯ್ನಾಡಿಗೆ ವಾಪಸ್ ಆಗಿದ್ದಾರೆ.

2000 ಸಾವಿರಕ್ಕೂ ಅಧಿಕ ವಿಮಾನಗಳು, ನೌಕಾ ಹಡಗುಗಳಲ್ಲಿ ಭಾರತಕ್ಕೆ ಹಿಂದುರುಗಿದ್ದಾರೆ. ನೂರಕ್ಕೂ ಹೆಚ್ಚು ವಿದೇಶಗಳಲ್ಲಿದ್ದ ಭಾರತದ ಜನರು ಸ್ವದೇಶಕ್ಕೆ ವಾಪಸ್ ಆಗಿದ್ದಾರೆ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.Share this Story:

Follow Webdunia Hindi

ಮುಂದಿನ ಸುದ್ದಿ

ಓಡಿಹೋದರೂ ಕೊರೊನಾ ಬಿಡೋದಿಲ್ಲ ಎಂದ ಉಪಮುಖ್ಯಮಂತ್ರಿ