Daily Horoscope
✕

ಕೆಮ್ಮಿನ ಕಾಲರ್ ಟ್ಯೂನ್ ತೆಗಿಸ್ರಪ್ಪಾ...! ಸದನದಲ್ಲಿ ಸಚಿವರಿಗೆ ಮನವಿ

Webdunia
ಬುಧವಾರ, 11 ಮಾರ್ಚ್ 2020 (10:03 IST)
ಬೆಂಗಳೂರು: ಈಗ ಯಾರಿಗೇ ಕಾಲ್ ಮಾಡಿದರೂ ಮೊದಲನೆಯದಾಗಿ ಕೇಳೋದೇ ಕರ್ಕಶ ಕೆಮ್ಮಿನ ಸದ್ದು. ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ತಂದ ಈ ಕಾಲರ್ ಟ್ಯೂನ್ ಈಗ ಜನರಿಗೆ ಕಿರಿ ಕಿರಿಯಾಗುತ್ತಿದೆ.


ಈ ಬಗ್ಗೆ ಸದನದಲ್ಲೂ ಚರ್ಚೆಯಾಗಿದೆ. ಸಂವಿಧಾನದ ಮೇಲಿನ ಚರ್ಚೆ ಸಂದರ್ಭದಲ್ಲಿ ಜೆಡಿಎಸ್ ಶಾಸಕ ಟಿಎ ಶರವಣ ಈ ವಿಚಾರವನ್ನು ಪ್ರಸ್ತಾಪಿಸಿದರು.

ಕೊರೋನಾ ಕಾಲರ್ ಟ್ಯೂನ್ ನಿಂದ ಆಗುತ್ತಿರುವ ಸಮಸ್ಯೆಗಳನ್ನು ವಿವರಿಸಿದ ಅವರು ಇದನ್ನು ನಿಲ್ಲಿಸಲು ಯಾವುದಾದರೂ ಕ್ರಮ ಕೈಗೊಳ್ಳಿ ಎಂದು ಸಚಿವ ಮಾಧು ಸ್ವಾಮಿಯವರಿಗೆ ಮನವಿ ಮಾಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನಗೆ ಭಾರತ ಎಲ್ಲಿದೆ ಅಂತಾನೇ ಗೊತ್ತಿರಲಿಲ್ಲ: ಸೋನಿಯಾ ಗಾಂಧಿ

ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿದ್ದೇವೆ: ಛಲವಾದಿ ನಾರಾಯಣಸ್ವಾಮಿ

ಬೆಲೆ ಏರಿಕೆ ವಿರುದ್ಧ 3 ದಿನ ಪ್ರತಿಭಟನೆ

ಸಫಾರಿ ಮೋಜಿಗಾಗಿ ಬೈಕ್ ನಲ್ಲಿ ಸಿಂಹಗಳನ್ನೇ ಬೆನ್ನಟ್ಟಿದ್ರು: ನೆಟ್ಟಿಗರ ಭಾರೀ ಆಕ್ರೋಶ Video

ಆರ್‌ಎಸ್‌ಎಸ್‌ನವರು ಸುಮ್ನೆ ಬಿಡ್ತಾರಾ, ನನ್ನ, ಸಿಎಂ ಫೋನ್ ಟ್ಯಾಪ್ ಆಗ್ತಿರುತ್ತೆ: ಪ್ರಿಯಾಂಕ್ ಖರ್ಗೆ

ಮುಂದಿನ ಸುದ್ದಿ
Show comments